Viral Video: ‘ಲೈಫ್ ಸೇವರ್ ಕಂಡಕ್ಟರ್..!’ – ಡ್ರೈವರ್ ಗೆ ಸಡನ್ ಹೃದಯಾಘಾತ – ಕಂಗೆಡೆದೆ ಬಸ್ ಕಂಟ್ರೋಲ್ ಮಾಡಿ ಪ್ರಯಾಣಿಕರ ಪ್ರಾಣ ಉಳಿಸಿದ ಓಬಳೇಶ್!
ಬೆಂಗಳೂರು: ಬೆಂಗಳೂರು ನಗರದಲ್ಲಿ ನಿನ್ನೆ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಜೊತೆಗೇ ಇದರ ವಿಡಿಯೋ ಕೂಡ ವೈರಲ್ (Viral video) ಆಗುತ್ತಿದೆ. 40 ವರ್ಷದ ಬಿಎಂಟಿಸಿ ಬಸ್ ಚಾಲಕರೊಬ್ಬರು (BMTC bus driver) ವಾಹನ ಚಲಾಯಿಸುವಾಗಲೇ ಹೃದಯಾಘಾತದಿಂದ (Heart Failure) ಸಾವನ್ನಪ್ಪಿದ್ದಾರೆ. ಚಲಿಸುತ್ತಿದ್ದ…
