ದೃಶ್ಯಂ’ ಚಿತ್ರದ ಮಾದರಿಯಲ್ಲೇ ಪತ್ನಿಯಿಂದ ಮರ್ಡರ್: ಗಂಡ ಫಾರಿನ್ನಲ್ಲಿ, ಅವನ ಹೆಣ ಮನೆಯ ಬಾತ್ರೂಮ್ನಲ್ಲಿ
ದೃಶ್ಯಂ’ ಸಿನಿಮಾ ನೋಡಿದವರಿಗೆ ಈ ಥ್ರಿಲ್ಲರ್ ಸ್ಟೋರಿ ರೋಮಾಂಚನ ಸೃಷ್ಟಿಸಿತ್ತು. ನಾಯಕ ವಿಜಯ್ ಮಗಳನ್ನು ಪೊಲೀಸ್ ಅಧಿಕಾರಿಯ ಮಗ ಬ್ಲಾಕ್‌ಮೈಲ್ ಮಾಡುತ್ತಿರುತ್ತಾನೆ. ಆತನನ್ನು ತಡೆಯಲು ಹೋದಾಗ ಆಕಸ್ಮಿಕವಾಗಿ ಆ ಯುವಕ ಸತ್ತುಹೋಗುತ್ತಾನೆ. ಕೊನೆಗೆ ವಿಜಯ್ ಅವನು ಬದುಕಿದ್ದಾನೆ ಎಂದು ತೋರಿಸಲು ಸುಳ್ಳು…
