ನಕಲಿ ಬಂಗಾರ ನೀಡಿದ್ದ ಆರೋಪಿ ಅರೆಸ್ಟ್, 7.10 ಲಕ್ಷ ನಗದು ಜಪ್ತಿ..!!
ಕಡಿಮೆ ಬೆಲೆಗೆ ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ಬರೋಬ್ಬರಿ 9,60,000 ರೂಪಾಯಿ ನಗದು ಹಣ ಪಡೆದು, ನಕಲಿ ಬಂಗಾರ ನೀಡಿ ವಂಚಿಸಿದ್ದ ಅಂತರ್ ಜಿಲ್ಲಾ ಚಾಣಾಕ್ಷ ಆರೋಪಿಯನ್ನು ಸಾಗರದ ಆನಂದಪುರ ಪೊಲೀಸ್ ಠಾಣೆಯ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ . ಬಂಧಿತನಿಂದ…
