ಪುತ್ತೂರು :’ಮಮ್ಮಿ ಜ್ಯೂಸ್ ಸೆಂಟರ್ ‘ ಮಾಲಕ ನಿಧನ
ಪುತ್ತೂರು: ಪುತ್ತೂರಿನ ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಅ. 29ರಂದು ಸಂಜೆ ಬೆಂಗಳೂರಿನಲ್ಲಿ ನಿಧನರಾದರು. ಉರ್ಲಾಂಡಿ ದಿ. ಶ್ರೀನಿವಾಸ ಹೆಗ್ಡೆ ಅವರ ಪುತ್ರ ಜ್ಞಾನಾನಂದ ಹೆಗ್ಡೆಯವರು ಪುತ್ತೂರು ಕೊಂಬೆಟ್ಟಿನಲ್ಲಿ ಕಬ್ಬಿನ ಹಾಲಿನ ‘ಮಮ್ಮಿ ಜ್ಯೂಸ್’ ಸೆಂಟರ್ ನಡೆಸುತ್ತಿದ್ದರು,…
