ಪುತ್ತೂರು :ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ ಪಂಚಮುಖಿ ಆಂಜನೇಯ ಯಾಗನ.29ರಂದು ಯಾಗ ಪೂರ್ಣಾಹುತಿ; ನಾಲ್ಕು ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
ಪುತ್ತೂರು: ಪಡೂರು ಗ್ರಾಮದ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ಕುಂಟಾರು ರವೀಶ ತಂತ್ರಿ ಹಾಗೂ ಕೆಮ್ಮಿಂಜೆಯ ಲಕ್ಷ್ಮೀಶ ತಂತ್ರಿ ಅವರ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಯಾಗ ಹಾಗೂ ವೀರಾಂಜನೇಯ ಸ್ವಾಮಿಗೆ ಅಭಿಷೇಕದ ಅಂಗವಾಗಿ ‘ಕಲಶಸಂಗಮ’ ನಡೆಯಲಿದೆ ಎಂದು ಯಾಗ ಸಮಿತಿ…
