ಟ್ಯಾಕ್ಸ್ ಬಂದಿಲ್ಲವೆಂದು ಸ್ವಗ್ರಾಮದವರ ಫೈಲನ್ನೇ ಮಾಜಿ ಶಾಸಕರು ಪೆಂಡಿಂಗ್ ಇಟ್ಟಿದ್ರಂತೆ: ಶಾಸಕ ಅಶೋಕ್ ರೈ ಆರೋಪ
ಪುತ್ತೂರು: ಅಧಿಕಾರ ನಮಗೆ ದೇವರು ಕೊಡುವುದು ಜನರ ಸೇವೆ ಮಾಡಲು, ಅವಕಾಶ ಸಿಕ್ಕಾಗ ನಾವು ನಮ್ಮ ಊರಿಗೆ ಏನಾದರೂ ಮಾಡಬೇಕು, ಅದರಲ್ಲೂ ಹುಟ್ಟಿದ ಊರಿನ ಜನರನ್ನು ಎಂದಿಗೂಮರೆಯಬಾರದು. ಆದರೆ ಮಾಜಿ ಶಾಸಕರು ಟ್ಯಾಕ್ಸ್ ( ಲಂಚ) ಕೊಟ್ಟಿಲ್ಲ ಎಂದು ತನ್ನ ಸ್ವ…
