ಜು:13: ಸುಳ್ಯದಲ್ಲಿ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನೆ
ಸುಳ್ಯ: ಕರಾವಳಿ ಭಾಗದ ಆಹಾರಪ್ರಿಯರಿಗಾಗಿ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್‌ನ ನೂತನ ಶಾಖೆ ಸೋಮವಾರ (ಜು.13) ಸುಳ್ಯದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಉದ್ಘಾಟನೆಯಾಗಲಿದೆ.ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಭಾಗವಹಿಸಲಿದ್ದು, ಬಳಿಕ ಸಾರ್ವಜನಿಕರಿಗೆ ರೆಸ್ಟೋರೆಂಟ್ ಸೇವೆ ಆರಂಭವಾಗಲಿದೆ. AHR Group…
