ಇದೆಂಥಾ ಅವಸ್ಥೆ..!? : ಬಲ್ನಾಡು ಮನೆಯೊಳಗೆ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!
ಆ ಮನೆಯಲ್ಲಿದ್ದವರು ಅವರಿಬ್ಬರೇ ವೃದ್ಧ ದಂಪತಿ!
ಅನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಳ್ಳುತ್ತಿದ್ದ ಪತಿ ನಿಧನ!
ಹಸಿವಿನಿಂದ ಕಂಗೆಟ್ಟ ವೃದ್ಧ ಮಹಿಳೆ ಹೊರಬಂದಾಗ ತಿಳಿಯಿತು ಸಾವಿನ ವಿಷಯ!!
ಪುತ್ತೂರು: ವಾರದ ಹಿಂದೆಯೇ ವೃದ್ಧ ಪತಿ ಮನೆಯೊಳಗೆ ಮೃತಪಟ್ಟಿದ್ದರೂ ಅನಾರೋಗ್ಯ ಪೀಡಿತ ಪತ್ನಿಗೆ ಗೊತ್ತಾಗದ ಕಾರಣ ಕೊಳೆತುಹೋಗಿದ್ದ ಮೃತದೇಹಕ್ಕೆ ಸೆ. 18ರಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮುಕ್ತಿ ನೀಡಿದರು. ಬಲ್ನಾಡು ಗ್ರಾಮದ ದೇರಾಜೆ ಅಟ್ಲಾರು ನಿವಾಸಿ ರಮೇಶ್ ರಾವ್ (70)…
