ಸ್ಟ್ಯಾನ್ಫೋರ್ಡ್ ಲ್ಯಾಬ್ಗೆ ಶಾಸಕ ಅಶೋಕ್ ಕುಮಾರ್ ರೈ ಸಹಿತ ಕರ್ನಾಟಕ ಶಾಸಕರ ನಿಯೋಗ ಭೇಟಿ
ಕ್ಯಾಲಿಫೋರ್ನಿಯಾ: ಆ. 4, 2025 ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ನೇತೃತ್ವದ ಶಾಸಕರ ನಿಯೋಗವು ಅಮೆರಿಕದ ಪ್ರಸಿದ್ಧ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದು, ವೈದ್ಯಕೀಯ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯ ಹೊಸ ಆಯಾಮಗಳ ಕುರಿತು ಮಹತ್ವಪೂರ್ಣ ಮಾಹಿತಿಗಳನ್ನು ಪಡೆದುಕೊಂಡಿದೆ.…
