ಪುತ್ತೂರು: ಕೋರ್ಟ್‌ ರಸ್ತೆಯ ಸತ್ಯಸಾಯಿ ನರ್ಸಿಂಗ್ ಹೋಂನಲ್ಲಿ ವಿವಿಧ ತಜ್ಞರ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ.

ಅಲರ್ಜಿ, ಅಸ್ತಮಾ ಹಾಗೂ ಶ್ವಾಸಕೋಶ ತಜ್ಞರಾದ ಡಾ. ಡೋನ್ ಮಸ್ಕರೇನ್ಹಸ್ (MBBS, MD, DNB Pulmonary Medicine, FAPSR, DAA–CMC Vellore, FIP–Malaysia, CC in Lung Transplant–Canada) ಅವರು ಪ್ರತಿ ಆದಿತ್ಯವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

ಅದೇ ರೀತಿ, ಎಲುಬು, ಕೀಲು ಹಾಗೂ ಬೆನ್ನುಹುರಿ ತಜ್ಞರಾದ ಡಾ. ಶ್ರೀಹರಿ ರಾವ್ ಎಂ (MBBS, Dip Ortho, DNB Ortho, Fellowship in Spine Surgery) ಅವರು ಪ್ರತಿ ಸೋಮವಾರ ಮತ್ತು ಗುರುವಾರ ಸಂಜೆ 5.30ರಿಂದ 8 ಗಂಟೆಯವರೆಗೆ ಲಭ್ಯರಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ 9449450449 ನಂಬರಿಗೆ ಸಂಪರ್ಕಿಸಲು ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!