ಗೂನಡ್ಕ: ಕಾರು–ಲಾರಿ ನಡುವೆ ಭೀಕರ ಅಪಘಾತ; ಬಾಲಕ ಸಾವು, ಇಬ್ಬರಿಗೆ ಗಾಯ
ಸುಳ್ಯ: ಪುಣಚದಲ್ಲಿ ನಡೆದ ಶಾರದೋತ್ಸವ ಹಾಗೂ ಬರೆಂಗಾಯಿ ಮನೆಯಲ್ಲಿ ನಡೆದ ಹೊಸ ಅಕ್ಕಿ ಊಟ ಮತ್ತು ಅಗೆಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೈಸೂರಿಗೆ ಹಿಂದಿರುಗುತ್ತಿದ್ದ ಕುಟುಂಬದ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 13 ವರ್ಷದ ಬಾಲಕ ಮೃತಪಟ್ಟಿದ್ದು, ನಾಲ್ವರು…
