ಹೊಸ ಬೈಕ್ ಗಳಲ್ಲಿ ʼಹೆಡ್ ಲೈಟ್ʼ ಏಕೆ ಆನ್ ಆಗಿರುತ್ತವೆ ? ಇದರ ಹಿಂದಿದೆ ಈ ಕಾರಣ
ಹೊ ಸ ಬೈಕ್ ಗಳನ್ನು ಓಡಿಸುವಾಗ ಹೆಡ್ ಲೈಟ್ ಗಳು ಯಾವಾಗಲೂ ಆನ್ ಆಗಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣ ಏಪ್ರಿಲ್ 1, 2017 ರಂದು ದ್ವಿಚಕ್ರ ವಾಹನಗಳಲ್ಲಿ ಮಾಡಿದ ಬದಲಾವಣೆಯಾಗಿದೆ. ಈ ಬದಲಾವಣೆಯ ಅನುಷ್ಠಾನದ ನಂತರ, ನೀವು ಬೈಕ್ ಚಾಲನೆ…
