ಪ್ರೇಮಿ ಜೊತೆ ಸೇರಿ ಸ್ವಂತ ಮನೆಯಲ್ಲೇ ಬಾಲಕಿಯಿಂದ ಕಳ್ಳತನ; ಸಿಸಿ ಟಿವಿ ದೃಶ್ಯಾವಳಿ ಮೂಲಕ ಕೃತ್ಯ ಬಹಿರಂಗ
ಅ ಹಮದಾಬಾದ್ನ ಶೆಲಾದಲ್ಲಿ 16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರೇಮಿಯ ಪ್ರೇರಣೆಯಿಂದ ಮನೆಯ ಲಾಕರ್ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಂದೆಯ ದೂರಿನ ಮೇರೆಗೆ ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಂದೆ…
