ಪುತ್ತೂರು :ಶಾಸಕ ಅಶೋಕ್ ರೈ ಸೂಚನೆಯ ಬೆನ್ನಲ್ಲೇ
ಪೈಪ್ ಲೈನ್ ಕಾಮಗಾರಿಗೆ ಚಾಲನೆ
ಪುತ್ತೂರು: ಬಲ್ನಾಡು ದೈವಸ್ಥಾನದ ಪಕ್ಕದಲ್ಲಿರುವ ಸುಮಾರು ಹತ್ತು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇಲ್ಲದೇ ಇದ್ದು ಈ ಬಗ್ಗೆ ಸೋಮವಾರದಂದು ಶಾಸಕ ಅಶೋಕ್ ರೈ ಬಳಿ ಆ ಭಾಗದ ಮನೆಯವರು ದೂರು ನೀಡಿದ್ದರು. ದೂರು ಸ್ವೀಕರಿಸಿಸಮಸ್ಯೆ ಆಲಿಸಿದ ಶಾಸಕರು ಕುಡಿಯುವ ನೀರಿಗೆ…
