ಪುತ್ತೂರು ಮಯ್ ದೇ ದೇವುಸ್ ಚರ್ಚ್ನಲ್ಲಿ `ಬಂಧುತ್ವ ಕ್ರಿಸ್‌ಮಸ್’
ಧರ್ಮಗುರುಗಳು ಧರ್ಮವನ್ನು ಬೋಧಿಸಬೇಕು ಹೊರತು ರಾಜಕಾರಣಿಗಳಲ್ಲ-ಶ್ರೀಕೃಷ್ಣ ಉಪಾಧ್ಯಾಯ-ಇತರ ಧರ್ಮಗಳನ್ನು ಪ್ರಾಮಾಣಿಕವಾಗಿ ಗೌರವಿಸುವುದೇ ನಿಜವಾದ ಬಂಧುತ್ವ,:ಪಿ.ಎ. ಝಕರಿಯಾ
ಪುತ್ತೂರು: ಪ್ರಸ್ತುತ ರಾಜಕಾರಣಿಗಳು ಧರ್ಮಬೋಧನೆಗೆ ಮುಂದಾಗಿರುವುದು ದುರಂತವಾಗಿದ್ದು, ಧರ್ಮಗುರುಗಳು ಧರ್ಮವನ್ನು ಬೋಧಿಸಬೇಕು ಹೊರತು ರಾಜಕಾರಣಿಗಳಲ್ಲ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದರು.ಅವರು ಪುತ್ತೂರಿನ ಮಾಯ್ ದೇ ದೇವುಸ್ ಚರ್ಚ್ನ ವತಿಯಿಂದ ಚರ್ಚ್ ವಠಾರದಲ್ಲಿ ಬುಧವಾರ ರಾತ್ರಿ ನಡೆದ ಬಂಧುತ್ವ ಕ್ರಿಸ್‌ಮಸ್-ಶಾಂತಿ ಸಂದೇಶ…