Category: ದೇಶ-ವಿದೇಶ

ವಲಸಿಗರು ದೇಶ ತೊರೆಯದಿದ್ದರೆ ಡಾಲರ್ ಗಟ್ಟಲೆ ದಂಡ – ಟ್ರಂಪ್ ಹೊಸ ಕ್ರಮ

ಅಮೆರಿಕಾದ ಅಕ್ರಮ ವಲಸಿಗರು ಯುನೈಟೆಡ್ ಸ್ಟೇಟ್ಸ್ ತೊರೆಯದೇ ಇದ್ದಲ್ಲಿ ದಿನಕ್ಕೆ $ 998 ಡಾಲರ್ ದಂಡ ವಿಧಿಸಲು ಟ್ರಂಪ್ ಮುಂದಾಗಿದ್ದು, ಒಂದುವೇಳೆ ದಂಡ ಪಾವತಿಸದಿದ್ದರೆ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ…

BREAKING: ನಾಳೆ ದುಬೈ ಪ್ರಿನ್ಸ್, ಉಪ ಪ್ರಧಾನಿ ಶೇಖ್ ಹಮ್ದಾನ್ ಭಾರತಕ್ಕೆ ಮೊದಲ ಅಧಿಕೃತ ಭೇಟಿ

ದುಬೈ ಕ್ರೌನ್ ಪ್ರಿನ್ಸ್, ಉಪ ಪ್ರಧಾನ ಮಂತ್ರಿ ಮತ್ತು ಯುಎಇ ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ನಾಳೆಯಿಂದ ಎರಡು ದಿನಗಳ ಭಾರತಕ್ಕೆ ಭೇಟಿ ನೀಡಲಿದ್ದಾರೆ.ದುಬೈ ಕ್ರೌನ್ ಪ್ರಿನ್ಸ್ ಆಗಿ ಇದು ಅವರ ಮೊದಲ ಅಧಿಕೃತ ಭಾರತ…

ಭಾರತ ಸೇರಿದಂತೆ 14 ದೇಶಗಳಿಗೆ ವೀಸಾ ನಿಷೇಧ ಹೇರಿದ ಸೌದಿ ಅರೇಬಿಯಾ

ಈ ಬಾರಿ ಹಜ್‌ ಯಾತ್ರಿಕರ ಪೈಕಿ ಭಾರತವೂ ಸೇರಿದಂತೆ 14 ದೇಶದ ಜನರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಸೌದಿ ಅರೇಬಿಯಾ ಆದೇಶ ಹೊರಡಿಸಿದೆ. ಈ ದೇಶಗಳ ಯಾತ್ರಿಕರಿಗೆ ವೀಸಾ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನ, ಬಾಂಗ್ಲಾ, ಈಜಿಪ್ಟ್‌, ಇಂಡೋನೇಷ್ಯಾ, ಇರಾಕ್‌, ನೈಜೀರಿಯಾ, ಜೋರ್ಡಾನ್‌,…

ಇಂದಿನ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ; ಸೆನ್ಸೆಕ್ಸ್‌ 4000 ಅಂಕ ಕುಸಿತ, ಹೂಡಿಕೆದಾರರು ಶಾಕ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕವು ಇಡೀ ಷೇರು ಮಾರುಕಟ್ಟೆಯನ್ನು ಅಲ್ಲಾಡಿಸಿದೆ. ಸೋಮವಾರ ಏಪ್ರಿಲ್ 7 ರಂದು, ಸೆನ್ಸೆಕ್ಸ್ 4000 ಪಾಯಿಂಟ್‌ಗಳಷ್ಟು ಕುಸಿದು ಸುಮಾರು 72,300 ಕ್ಕೆ ತಲುಪಿತು, ನಿಫ್ಟಿ 900 ಪಾಯಿಂಟ್‌ಗಳಷ್ಟು ಕುಸಿಯಿತು. ಇದು 22,000 ಕ್ಕಿಂತ ಕೆಳಗೆ…

ಅಮೆರಿಕಗೆ 34% ಪ್ರತೀಕಾರದ ಸುಂಕ ವಿಧಿಸಿ ಶಾಕ್ ಕೊಟ್ಟ ಚೀನಾ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ವ್ಯಾಪಕ ಆಮದು ಸುಂಕಗಳನ್ನು ವಿಧಿಸಿದನಂತರ, ಚೀನಾ ಸರ್ಕಾರವು ಎಪ್ರಿಲ್ 10 ರಿಂದ ಎಲ್ಲಾ ಅಮೆರಿಕದ ಆಮದುಗಳ ಮೇಲೆ 34% ಸುಂಕವನ್ನುವಿಧಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ ಟ್ರಂಪ್ ಅವರು ಎಲ್ಲಾ ರಾಷ್ಟ್ರಗಳ ಮೇಲೆ…

ಅಮೆರಿಕ ಷೇರುಮಾರುಕಟ್ಟೆ ಭಯಾನಕ ಕುಸಿತ; ಒಂದೇ ದಿನದಲ್ಲಿ 200 ಲಕ್ಷ ಕೋಟಿ ರೂ ನಷ್ಟ

ಅಮೆರಿಕದ ಷೇರು ಮಾರುಕಟ್ಟೆ ಭಾರೀ ಕುಸಿತ (US stock market crash) ಕಂಡಿದೆ. ಬಹುತೇಕ ಎಲ್ಲಾ ಸೂಚ್ಯಂಕಗಳು ಗಣನೀಯವಾಗಿ ಇಳಿಕೆ ಆಗಿದೆ. ಡೌವ್ ಜೋನ್ಸ್ ಇಂಡಸ್ಟ್ರಿಯಲ್ ಆಯವರೇಜ್ ಶೇ. 3.98, ಎಸ್ ಅಂಡ್ ಪಿ 500 ಸೂಚ್ಯಂಕ (S&P 500) ಶೇ…

SHOCKING : ಮ್ಯಾನ್ಮಾರ್, ಬ್ಯಾಂಕಾಕ್’ನಲ್ಲಿ ಭೀಕರ ಭೂಕಂಪ : ಎದೆಝಲ್ ಎನಿಸುವ ವಿಡಿಯೋ ವೈರಲ್ |WATCH VIDEO

ಮ್ಯಾನ್ಮಾರ್ನಲ್ಲಿ ಶುಕ್ರವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಬ್ಯಾಂಕಾಕ್ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಆಲ್ಸೊಗೆ ಭೂಕಂಪನದ ಅನುಭವವಾಯಿತು. ಥೈಲ್ಯಾಂಡ್ನ ಬೊಂಕಾಕ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಗಗನಚುಂಬಿ ಕಟ್ಟಡವೊಂದು ಭೂಕಂಪಕ್ಕೆ ಕುಸಿದಿದೆ. ಘಟನೆಯ ಎದೆ ಝಲ್ ಎನಿಸುವ ದೃಶ್ಯ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿವೆ.…

ನಿನ್ನ ಕಾಲಿಗೆ ಬೀಳ್ತೀನಿ ಹೋಗ್ಬೇಡಮ್ಮ’; ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ!!!, Video Viral

ಅವನು ಸರಿಯಿಲ್ಲ.. ನಿನ್ನ ದುಡಿಮೆ ಮೇಲೆ ಬದುಕುತ್ತಾನೆ..ನಿನ್ನ ಸುಖವಾಗಿ ನೋಡಿಕೊಳ್ಳಲ್ಲ.. ಕಾಲಿಗೆ ಬೇಕಾದರೂ ಬೀಳುತ್ತೇನೆ.. ಹೋಗಬೇಡಮ್ಮ.. ಇದು ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳಿಗೆ ಅಸಾಹಯಕ ತಂದೆಯೋರ್ವ ಅಂಗಲಾಚುತ್ತಿರುವ ಪರಿ.. ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ…

ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಕಳೆದ ಒಂಭತ್ತು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ದಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದ್ದಾರೆ. ಸುನೀತಾ ವಿಲಿಯಮ್ಸ್ , ಬುಚ್ ವಿಲ್ಮೋರ್, ನಿಕ್ ಹೇಗ್ , ಅಲೆಕ್ಸಾಂಡರ್ ಗೊರ್ಬನೊವ್ ಅವರಿದ್ದ…

Join WhatsApp Group
error: Content is protected !!