Category: ದೇಶ-ವಿದೇಶ

ಅಮೇರಿಕದಿಂದ ಭಾರತೀಯರನ್ನು ವಾಪಸ್‌ ಕರೆಯಿಸಿಕೊಳ್ಳಲು ಸಿದ್ಧ: ಸಚಿವ ಎಸ್‌.ಜೈಶಂಕರ್‌

ಅಮೆರಿಕದಲ್ಲಿ ದಾಖಲೆ ರಹಿತವಾಗಿ ನೆಲೆಸಿರುವ ಭಾರತೀಯರನ್ನು ಕಾನೂನುಬದ್ಧವಾಗಿ ವಾಪಸ್‌ ಕರೆಸಿಕೊಳ್ಳಲು ಭಾರತ ಮುಕ್ತವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಬುಧವಾರ ತಿಳಿಸಿದ್ದಾರೆ. ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಬಹುದಾದವರ ಸಂಖ್ಯೆಯನ್ನು ನವದೆಹಲಿ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ. ರೀತಿಯ ಕಾನೂನು…

ಟ್ರಂಪ್ ಪ್ರಮಾಣ ವಚನಕ್ಕೆ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಭಯೋತ್ಪಾದಕ ಹಾಜರು.!- VIDEO

ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಅವರು ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುವ ಮೂಲಕ ಕೆಲ ಕಾಲ ಆತಂಕ ಉಂಟು ಮಾಡಿದರು. ಅಮೇರಿಕಾ ಸಂಯುಕ್ತ ಸಂಸ್ಥಾನದ 47 ನೇ ಅಧ್ಯಕ್ಷರಾಗಿ ಸೋಮವಾರ…

ನಿನ್ನೆಯ ಭಾಷಣದಲ್ಲಿ 20 ಸುಳ್ಳು ಹೇಳಿದ ಟ್ರಂಪ್!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡು ಅರ್ಧ ಗಂಟೆ ಭಾಷಣ ಮಾಡಿದ್ದ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ 20 ಸುಳ್ಳುಗಳನ್ನು ಹೇಳಿದರು ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಪ್ರಕಟಿಸಿದೆ. ಆರ್ಥಿಕತೆ, ವಿದೇಶಾಂಗ ನೀತಿ, ವಲಸೆ, 2020ರ ಚುನಾವಣೆ- ಮೊದಲಾದವುಗಳ ಬಗ್ಗೆ…

ಭಾರತೀಯ ಷೇರುಮಾರುಕಟ್ಟೆಯಲ್ಲಿ ‘ರಕ್ತಪಾತ’; ಸೆನ್ಸೆಕ್ಸ್ 1,235 ಅಂಕ ಕುಸಿತ, 7 ಲಕ್ಷ ಕೋಟಿ ರೂ ನಷ್ಟ!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರೆಯ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಘೋಷಣೆಯಿಂದಾಗಿ ಮಂಗಳವಾರ ಷೇರು ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿದ್ದು ಮಾರುಕಟ್ಟೆಯಲ್ಲಿ ಎಲ್ಲೆಡೆ ಕುಸಿತ ಕಂಡುಬಂದಿದೆ. ಅಲ್ಲದೆ ಸೆನ್ಸೆಕ್ಸ್ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಂದಿನ ಅತ್ಯಂತ…

ಸ್ಥಳಾಂತರವಾಗಲು ಸಿದ್ದರಾಗಿರಿ.. ಲಾಸ್ ಏಂಜಲೀಸ್ ಜನಕ್ಕೆ ಅಗ್ನಿಶಾಮಕ ಅಧಿಕಾರಿಗಳು!

ಲಾಸ್ ಏಂಜಲೀಸ್: ಅಮೆರಿಕದ ಪಶ್ಚಿಮ ರಾಜ್ಯ ಕ್ಯಾಲಿಪೋರ್ನಿಯಾದಲ್ಲಿ ನ ಲಾಸ್‌ ಏಂಜಲೀಸ್‌ನಲ್ಲಿ ಸಂಭವಿಸಿರುವ ಭೀಕರ ಕಾಳ್ಗಿಚ್ಚು ನಿಲ್ಲುವಂತೆ ಕಾಣುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬುಧವಾರವೂ ಮತ್ತೆ ನಗರದ ಹಲವು ಕಡೆಗೆ ಬಿಸಿ ಗಾಳಿ ಬೀಸುವ ಮುನ್ಸೂಚನೆ ಕಂಡು ಬಂದಿದ್ದು ಮತ್ತಷ್ಟು ಜನರಿಗೆ…

ಲಾಸ್ ಏಂಜಲೀಸ್ ನಲ್ಲಿ ಭೀಕರ ಕಾಡ್ಗಿಚ್ಚಿಗೆ 16 ಮಂದಿ ಬಲಿ : ಹಾಲಿವುಡ್ ನಟ-ನಟಿಯರ ಮನೆಗಳು ಸುಟ್ಟುಭಸ್ಮ

ಹಿಂದೆಂದೂ ಕಂಡು ಕೇಳರಿಯದ ಕಾಡ್ಗಿಚ್ಚು ಅಮೆರಿಕವನ್ನ ಅಕ್ಷರಶಃ ಬೂದಿ ಮಾಡಿದೆ. ರಣಭೀಕರ ಅಗ್ನಿ ದುರಂತಕ್ಕೆ 13 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಿಗೆ ದುರಂತಕ್ಕೆ ಹಲವು ಮನೆಗಳು ಸುಟ್ಟು ನಾಶವಾಗಿದೆ. ಸತತ 4 ದಿನಗಳಿಂದ ಬೆಂಕಿಯಲ್ಲಿ ಬೆಂದಿರುವ ಲಾಸ್ ಏಂಜಲೀಸ್…

ಟಿಬೆಟಿಯನ್ 14ನೇ ಧರ್ಮಗುರು ದಲೈಲಾಮಾ ಬೈಲಕುಪ್ಪೆಗೆ ಆಗಮಿನ; 1 ತಿಂಗಳು ವಾಸ್ತವ್ಯ

ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಅವರು ಅವರು ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಭಾನುವಾರ ಆಗಮಿಸಿದ್ದು, ಶಿಬಿರದಲ್ಲಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ದಲೈಲಾಮಾ ಅವರು ಬೈಲಕುಪ್ಪೆಯ ಟಿಡಿಎಲ್‌ ಶಾಲಾ ಮೈದಾನಕ್ಕೆ…

ಕೇರಳ ನರ್ಸ್ ನಿಮಿಷ ಪ್ರಿಯಾ ಗಲ್ಲುಶಿಕ್ಷೆಗೆ ಅಧಿಕೃತ ಮುದ್ರೆ

ಯೆಮನ್ ಪ್ರಜೆಯೊಬ್ಬನ ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿ ಯೆಮನ್‌ನ ಜೈಲಿನಲ್ಲಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಈಗ ಯೆಮನ್ ಅಧ್ಯಕ್ಷರು ಕೂಡ ಅಧಿಕೃತ ಮುದ್ರೆಯೊತ್ತಿದ್ದಾರೆ. ಹೀಗಾಗಿ ಒಂದು ತಿಂಗಳ ಒಳಗೆ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ…

ಗಮನಿಸಿ : ನಾಳೆಯಿಂದ ಈ ಫೋನ್ ಗಳಲ್ಲಿ ‘ವಾಟ್ಸಾಪ್’ ಬಂದ್, ನಿಮ್ಮ ‘ಮೊಬೈಲ್ ‘ಉಂಟಾ ಚೆಕ್ ಮಾಡಿಕೊಳ್ಳಿ.!

ಮೆಟಾ ಒಡೆತನದ ‘ವಾಟ್ಸಾಪ್’ ಇನ್ನು ಮುಂದೆ ಹಳೆಯ ಆವೃತ್ತಿಗಳ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ವರ್ಕ್ ಆಗಲ್ಲಎಂದು ವರದಿಯಾಗಿದೆ.ಹೊಸ ತಂತ್ರಜ್ಞಾನಗಳೊಂದಿಗೆ ಅಪ್ಲಿಕೇಶನ್’ನ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ಆಂಡ್ರಾಯ್ಡ್ ನ ಕಿಟ್ ಕ್ಯಾಟ್ ಆವೃತ್ತಿಯನ್ನು 2013 ರಲ್ಲಿ ಬಿಡುಗಡೆ…

ಇಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!-7 ದಿನಗಳ ರಾಷ್ಟ್ರೀಯ ಶೋಕಾಚರಣೆ!!

ಭಾರತದ ಮಾಜಿ ಪ್ರಧಾನಿ, ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್ಸಿಗ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಅಲ್ಲದೆ, ಇಂದು (ಡಿಸೆಂಬರ್ 27ರಂದು) ರಜೆ ಘೋಷಿಸಿದೆ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವಾಲಯದ…

Join WhatsApp Group
error: Content is protected !!