ಮಿಸ್ಟರ್ ಕಾಮತ್ ಗುದ್ದಲಿ ಪೂಜೆ ಮಾಡಿದ್ದೇ ನಾನು: ಮೋದಿ ಕೊಡುಗೆ ಎಂದ ಬಿಜೆಪಿ ಶಾಸಕನಿಗೆ ವೇದಿಕೆ ಮೇಲೆಯೇ ಸಿದ್ದು ಕ್ಲಾಸ್!
ನಗರದ ನೂತನ ಜಿಲ್ಲಾಡಳಿತ ಕೇಂದ್ರವಾದ ʼಪ್ರಜಾ ಸೌಧʼ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಇತಿಹಾಸ ಪಾಠ ಮಾಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ವೇದವ್ಯಾಸ್ ಕಾಮತ್ ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನಮಂತ್ರಿ…
