Category: ಟ್ರೆಂಡಿಂಗ್ ನ್ಯೂಸ್

‘2025ರ ಏಪ್ರಿಲ್ ಅಂತ್ಯದೊಳಗೆ ಇನ್ನೂ 200 ಕೆರೆಗಳಿಗೆ ಕಾಯಕಲ್ಪ’ – ಡಾ| ಡಿ. ವೀರೇಂದ್ರ ಹೆಗ್ಗಡೆ
800ಕ್ಕೇರಿತು ‘ನಮ್ಮ ಊರು ನಮ್ಮ ಕೆರೆ’ ಯೋಜನೆಯ ಅಭಿವೃದ್ದಿ ಸಾಧನೆ

ಉಜಿರೆ: ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಯೋಜನೆಯಡಿ ಈಗಾಗಲೆ ರಾಜ್ಯದಲ್ಲಿ 800 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು, 2025ರ ಏಪ್ರಿಲ್ ಅಂತ್ಯದೊಳಗೆ ಇನ್ನೂ 200 ಕೆರೆಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.…

ಗಮನಿಸಿ : ಇನ್ಮುಂದೆ ಇಂತಹ 5 ರೂ.ನಾಣ್ಯ ಬಂದ್, ಕಾರಣ ತಿಳಿಯಿರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಭಾರತದ ಎಲ್ಲಾ ಹಣಕಾಸು ನೀತಿ ನಿರ್ಧಾರಗಳಿಗೆ ಜವಾಬ್ದಾರವಾಗಿದೆ. ಇದು ಮುದ್ರಿಸಬೇಕಾದ ಅಥವಾ ರಚಿಸಬೇಕಾದ ಹಣದ ಪ್ರಮಾಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಳಗೊಂಡಿದೆ.ಆರ್ಬಿಐ ಸರ್ಕಾರದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಆರ್ಬಿಐಗೆ ಸೂಚನೆಗಳನ್ನು ನೀಡುತ್ತದೆ, ನಂತರ ಅದು ಕರೆನ್ಸಿ…

ಮನೆ ಮುಂದೆ ಬಾಟಲ್‌ನಲ್ಲಿ ಕೆಂಪು-ನೀಲಿ ಬಣ್ಣದ ನೀರು ನೇತು ಹಾಕಿದರೆ ಹಾವು, ನಾಯಿಗಳು ಬರೋದಿಲ್ವಾ?

ಮ ನೆಗಳ ಗೋಡೆಗಳ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನೀರಿನಿಂದ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ನೇತು ಹಾಕಿರುವುದನ್ನು ನೀವು ನೋಡಿರಬಹುದು.ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋಗಳ ಜೊತೆಗೆ, ಮನೆಯ ಗೋಡೆಗಳ ಮೇಲೆ ಕೆಂಪು-ನೀಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೇತುಹಾಕುವುದರಿಂದ ಹಾವುಗಳು…

ಬೆರಗಾಗಿಸುವಂತಿದೆ ʼವಾಣಿಜ್ಯ ನಗರಿʼ ಮುಂಬೈನ 5 ಅತಿ ದುಬಾರಿ ಮನೆಗಳ ಬೆಲೆ..!

ರತದ ವಾಣಿಜ್ಯ ರಾಜಧಾನಿ ಮುಂಬೈ ತನ್ನ ಸಂಸ್ಕೃತಿ, ಆಹಾರ ಮತ್ತು ಐಷಾರಾಮಿ ಜೀವನಶೈಲಿಗೆ ಪ್ರಸಿದ್ಧವಾಗಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸೇರಿದಂತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ವಾಸಸ್ಥಳವಾಗಿದೆ. ಬಾಲಿವುಡ್ ನಟರು ಸಹ ಮುಂಬೈನಲ್ಲಿ ವಾಸಿಸುತ್ತಾರೆ. ನಗರದಲ್ಲಿ ಕೆಲವು…

10ನೇ ತರಗತಿ ಪಾಸಾದ ಈ ಮಹಿಳೆ ಲಕ್ಷ ಲಕ್ಷ ಸಂಪಾದನೆ!

ನಮ್ಮ ಹಿರಿಯರು ಗಾದೆಯೊಂದನ್ನು ಹೇಳುವಂತೆ ‘ಓದು ಒಕ್ಕಾಲಾಗಿದ್ದರೂ, ಬುದ್ಧಿ ಮುಕ್ಕಾಲು’ ಆಗಿದ್ದರೆ ಜೀವನದಲ್ಲಿ ಯಶಸ್ಸು ಖಚಿತ. ಈ ಗಾದೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಮಹಿಳೆ ಚತ್ರು ಅವರಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಅವರು ಮರದಿಂದ ವಿವಿಧ ರೀತಿಯ ಆಟಿಕೆಗಳು ಮತ್ತು ಉತ್ಪನ್ನಗಳನ್ನು ತಯಾರಿಸಿ…

ಪರಸ್ಪರ ಕೂದಲಿಡಿದು ಬಡಿದಾಡಿಕೊಂಡ ಹುಡುಗಿಯರು‌ | Viral Video

ಮಧ್ಯಪ್ರದೇಶದ ಮೊರೆನಾದಲ್ಲಿರುವ ಸ್ಥಳೀಯ ಕೋಚಿಂಗ್ ಸೆಂಟರ್‌ ಬಳಿ ಶನಿವಾರದಂದು ಇಬ್ಬರು ಹುಡುಗಿಯರು ಪರಸ್ಪರ ಕೂದಲಿಡಿದುಕೊಂಡು ಹೊಡೆದಾಡುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಫುಲ್‌ ವೈರಲ್‌ ಆಗಿದೆ. ವೀಡಿಯೋದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೂದಲು ಹಿಡಿದುಕೊಂಡು ಒದೆಯುತ್ತಿರುವುದನ್ನು ಕಾಣಬಹುದು. ವೇಳೆ ವ್ಯಕ್ತಿಯೊಬ್ಬ…

ಈ ವರ್ಷ ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ವಿಡಿಯೋಗಳು ಯಾವುವು?: ಪಟ್ಟಿ ಬಿಡುಗಡೆ

ಈ ವರ್ಷ ಯೂಟ್ಯೂಬ್ನಲ್ಲಿ, ಐಸಿಸಿ ಪುರುಷರ T20 ವಿಶ್ವಕಪ್ 2024, ಐಪಿಎಲ್ 2024, ಮೋಯೆ ಮೋಯೆ, ಲೋಕ ಸಭಾ ಚುನಾವಣೆ 2024 ನಂತಹ ವಿಷಯಗಳನ್ನು ಬಳಕೆದಾರರು ಹೆಚ್ಚು ಹುಡುಕಿದ್ದಾರೆ. ಯೂಟ್ಯೂಬ್ ಚಾನಲ್‌ಗಳು ಅಥವಾ ರಚನೆಕಾರರ ಕುರಿತು ಮಾತನಾಡುತ್ತಾ, ಈ ವರ್ಷವೂ ಮಿ.ಬೀಟ್ಸ್…

ಹೆತ್ತವರ ಮಾತನ್ನು ಮೀರಿ ಲವ್ ಮ್ಯಾರೇಜ್ ಆದ ಮಗಳು; ಮದುವೆ ಹಾಲ್‌ನಲ್ಲೇ ಪುತ್ರಿಯ ತಿಥಿ ಕಾರ್ಡ್ ಹಂಚಿದ ತಂದೆ!

ಮೇ ತಿಂಗಳ ಕೊನೆಯ ತನಕ ದೇಶಾದ್ಯಂತ ಲಕ್ಷಾಂತರ ಮಂದಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅದು ಪ್ರೇಮ ವಿವಾಹವಾಗಲಿ (Love Marraige) ಅಥವಾ ಅರೇಂಜ್ ಮ್ಯಾರೇಜ್ ಆಗಲಿ, ಬಹಳಷ್ಟು ಮಂದಿ ಸಂಸಾರಿಕ ಜೀವನಕ್ಕೆ ಕಾಲಿಡುತ್ತಾರೆ. ಕುಟುಂಬ ಸದಸ್ಯರನ್ನು ಒಪ್ಪಿಸಿ ಮದುವೆಯಾಗುವುದು ಸಾಮಾನ್ಯ ಸಂಗತಿ.…

ಅಲ್ಲು ಅರ್ಜುನ್ ರನ್ನು ಒಂದೇ ದಿನಕ್ಕೆ ರಿಲೀಸ್ ಮಾಡಿಸಿದ ಲಾಯರ್ ನಿರಂಜನ್ ರೆಡ್ಡಿ ಯಾರು, ಫೀಸ್ ಎಷ್ಟು

ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ನಟ ಅಲ್ಲು ಅರ್ಜುನ್ ರನ್ನು ಒಂದೇ ದಿನದಲ್ಲಿ ರಿಲೀಸ್ ಮಾಡಿಸಿದ ಲಾಯರ್ ನಿರಂಜನ್ ರೆಡ್ಡಿ ಯಾರು, ಅವರ ಫೀಸ್ ಎಷ್ಟು ಎಂದು ಇಲ್ಲಿದೆ ವಿವರ. ನಿರಂಜನ್ ರೆಡ್ಡಿ…

ನ್ಯಾಯಾಂಗ ಬಂಧನದಿಂದ ನಟ ಅಲ್ಲು ಅರ್ಜುನ್ ಪಾರು – ಹೈಕೋರ್ಟಿನಿಂದ ಸಿಕ್ತು ಮಧ್ಯಂತರ ಜಾಮೀನು
‘ಅಲ್ಲು ಅರ್ಜುನ್ ನಿರಪರಾಧಿ’ ಎಂದ ಕಾಲ್ತುಳಿತದಿಂದ ಸಾವನ್ನಪ್ಪಿದ ಮಹಿಳೆಯ ಪತಿ!

ಹೈದರಾಬಾದ್‌: ಕಾಲ್ತುಳಿತ ಪ್ರಕರಣದಲ್ಲಿ ಶುಕ್ರವಾರ (ಡಿ. 13) ಬೆಳಗ್ಗೆ ಬಂಧನಕ್ಕೊಳಗಾಗಿದ್ದ ಟಾಲಿವುಡ್‌ ನಟ ಅಲ್ಲು ಅರ್ಜುನ್‌ (Allu Arjun) ಅವರಿಗೆ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಡಿ. 4ರಂದು ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ ಸಂಭವಿಸಿ…

Join WhatsApp Group
error: Content is protected !!