ಕೊಳೆಗೇರಿಯಲ್ಲಿ ಹುಟ್ಟಿ, ದುಬೈ ಐಷಾರಾಮಿ ಜಗತ್ತಿನಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ ರಿಜ್ವಾನ್.!
ಮುಂಬೈ: ಸೆಪ್ಟೆಂಬರ್ 23: ಸಾಧನೆ ಅಂದ್ರೆ ಹೀಗಿರಬೇಕು.. ಮುಂಬೈನ ಕೊಳೆಗೇರಿಯಲ್ಲಿ ಜನಿಸಿದ್ರು, ಉದ್ಯಮ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದು ದುಬೈನ ಐಷರಾಮಿ ಜಗತ್ತಿನಲ್ಲಿ. ಇವರೇ ಡ್ಯಾನ್ಯೂಬ್ ಗ್ರೂಪ್ಸ್ ಸಂಸ್ಥಾಪಕ ರಿಜ್ವಾನ್ ಸಾಜನ್. ಕಲ್ಲು ಮುಳ್ಳುಗಳ ದಾರಿಯಲ್ಲಿ ಸಾಗಿ ಸಾಧನೆಯ ಶಿಖರವೇರಿದ ರಿಜ್ವಾನ್ ಅವರ…
