ಸಿಲಿಂಡರ್ ಪಡೆಯುವಾಗ ಕಡ್ಡಾಯವಾಗಿ ಈ ವಿಷಯ ಗಮನಿಸಿ..! ಎಷ್ಟೋ ಜನಕ್ಕೆ ಇದು ತಿಳಿದಿರೋದಿಲ್ಲ.!
ಈ ಗ ಎಲ್ಲರ ಮನೆಯಲ್ಲೂ ಎಲ್‌ಪಿಜಿ ಸಿಲಿಂಡರ್ ಇದ್ದೇ ಇರುತ್ತೆ. ಗ್ಯಾಸ್ ಒಂದಲ್ಲಾ ಎರಡು ಮೂರು ಇಟ್ಟುಕೊಂಡಿರುತ್ತಾರೆ. ಈಗ ಗ್ಯಾಸ್ ಖಾಲಿ ಆದರೆ ಹೆಚ್ಚು ಸಮಸ್ಯೆ ಆಗುವುದಿಲ್ಲ, ಏಕೆಂದರೆ ಕರೆಂಟ್ ಒಲೆಗಳು, ಅಥವಾ ಮತ್ತೊಂದು ಸಿಲಿಂಡರ್ ಇದ್ದೇ ಇರುತ್ತೆ. ಇಲ್ಲವೆ ಬುಕ್…