ಕಿನ್ನಿಗೋಳಿಯ ದಾಮಾಸ್ ಕಟ್ಟೆಯಲ್ಲಿ ಒಂದು ಪ್ರಾಕೃತಿಕ ವೈಚಿತ್ರ್ಯ
ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಸು!
ಜಯರಾಮ್ ಜೋಗಿ ಅವರ ಮನೆಯಲ್ಲಿ ಘಟಿಸಿತೊಂದು ವಿಸ್ಮಯ!
ಕಿನ್ನಿಗೋಳಿ: ಅಪರೂಪದ ಘಟನೆಯೊಂದರಲ್ಲಿ ಮಂಗಳೂರಿನ ಕಿನ್ನಿಗೋಳಿ ಪ್ರದೇಶದಲ್ಲಿ ಎರಡು ತಲೆಗಳಿರುವ ಕರುವೊಂದು ಜನನವಾಗಿದೆ. ಸ್ಥಳೀಯರ ಹಾಗೂ ಪಶುವೈದ್ಯರ ಗಮನ ಸೆಳೆದಿರುವ ಕರು ಸದ್ಯ ಆರೋಗ್ಯದಿಂದ ಕೂಡಿದ್ದು, ಅದರ ಭವಿಷ್ಯ ಅನಿಶ್ಚಿತವಾಗಿದೆ.ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಕರುವಿಗೆ…
