Category: ಟ್ರೆಂಡಿಂಗ್ ನ್ಯೂಸ್

ಹತ್ತೂರಿನ ಹೆಮ್ಮೆ ‘ದಿ ಪುತ್ತೂರು ಕ್ಲಬ್’ನಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆ
‘ಡಾ. ದೀಪಕ್ ರೈ ಮತ್ತವರ ತಂಡ ಸದಸ್ಯರೆಲ್ಲರ ವಿಶ್ವಾಸ ಗಳಿಸಿ ಅತ್ಯುತ್ತಮ ಕಾರ್ಯಕ್ರಮ ಮಾಡಿದ್ದಾರೆ’ – ಎಸ್. ಎಲ್. ಭೋಜೇಗೌಡ
‘ಈ ಕ್ಲಬ್ ಇನ್ನಷ್ಟು ಉತ್ತುಂಗಕ್ಕೆ ಏರಲಿ’ – ನಳಿನ್ ಕುಮಾರ್ ಕಟೀಲ್
‘ಈ ಕ್ಲಬ್ ಪ್ರಾರಂಭವಾದಾಗಿನಿಂದ ಇವತ್ತಿನವರೆಗೆ  ಎಲ್ಲದರಲ್ಲೂ ಸೇರಿಕೊಂಡ ಏಕೈಕ ವ್ಯಕ್ತಿ ನಾನು’ – ಶಕುಂತಳಾ ಟಿ. ಶೆಟ್ಟಿ
ಪುತ್ತೂರು ಕ್ಲಬ್ ನ ಕಾರ್ಯ ಚಟುವಟಿಕೆ ಮತ್ತು ಸೌಲಭ್ಯಗಳಿಗೆ ಗಣ್ಯ ಅತಿಥಿಗಳ ಪ್ರಶಂಸೆ

ಪುತ್ತೂರು:ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ 30 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಹೊಸ ಸೌಲಭ್ಯಗಳಾದ ಸಿಂಥೆಟಿಕ್ ಟೆನ್ನಿಸ್ ಕೋರ್ಟ್, 1ಸಾವಿರ ಜನರ ಸಾಮರ್ಥ್ಯದ ವಿಶಾಲ ಹಾಲ್, 200 ಜನ ಸಾಮರ್ಥ್ಯದ 2400 ಚದರ ಅಡಿಯ ಎಸಿ ಹಾಲ್,…

ಮಂಗಳೂರು :ರೈಲು ಮಾರ್ಗ ಕಾಮಗಾರಿ : ರೈಲುಗಳ ಸಂಚಾರದಲ್ಲಿ ಬದಲಾವಣೆ ; ಮಂಜುನಾಥ್ ಕನಮಡಿ

ಮುಗಳೊಳ್ಳಿ-ಜಡ್ರಾಮಕುಂಟಿ-ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…

ಎತ್ತುಗಳ ಕಾಳಗದ ಮಧ್ಯೆ ಸಿಲುಕಿದ ಬಾಲಕಿಯರು; ಪವಾಡಸದೃಶ್ಯ ರೀತಿಯಲ್ಲಿ ಪಾರು | Viral Video

ಎತ್ತುಗಳ ಕಾಳಗದ ಮಧ್ಯೆ ಸಿಲುಕಿದ್ದ ಮೂರು ಬಾಲಕಿಯರು ಸಾವಿನಿಂದ ಸ್ವಲ್ಪದರಲ್ಲಿಯೇ ಪಾರಾದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ದಾಖಲಾದ ಈ ಘಟನೆ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ, ಅಲ್ಲಿ ಎರಡು ಎತ್ತುಗಳು ಪರಸ್ಪರ ಹೋರಾಡುತ್ತಾ, ನಿಯಂತ್ರಣವಿಲ್ಲದೆ ಅಡ್ಡಾದಿಡ್ಡಿ…

ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ಮಹಾಕುಂಭಮೇಳದ ಸಾಧುಗಳು : ವಿಡಿಯೋ ವೈರಲ್ |WATCH VIDEO

ಪ್ರಯಾಗ್ ರಾಜ್ ನಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ಮಹಾಕುಂಭ ಸಾಧುಗಳ ವಿಡಿಯೋ ವೈರಲ್ ಆಗಿದೆ. ಮಹಾ ಕುಂಭ ಮೇಳದಲ್ಲಿ ಭಾಗವಹಿಸುವ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದಲ್ಲದೆ, ಸಾಧುಗಳ ಆಶೀರ್ವಾದ ಪಡೆಯಲು ವಿವಿಧ ಅಖಾಡಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಾಧುಗಳು…

ಸುನಾಮಿಯಲ್ಲಿ ತನ್ನವರನ್ನು ಕಳೆದುಕೊಂಡು ಅನಾಥವಾಗಿದ್ದ ಮಗು; ಮಗಳಂತೆ ಸಾಕಿ ಮದುವೆ ನೆರವೇರಿಸಿದ IAS ಅಧಿಕಾರಿ

2004ರ ಹಿಂದೂ ಮಹಾಸಾಗರದ ಸುನಾಮಿಯ ಕರಾಳ ನೆನಪುಗಳು ಇನ್ನೂ ಹಸಿರಾಗಿರುವ ಈ ಸಂದರ್ಭದಲ್ಲಿ, ಡಾ. ಜೆ. ರಾಧಾಕೃಷ್ಣನ್ ಎಂಬ ಐಎಎಸ್ ಅಧಿಕಾರಿಯೊಬ್ಬರು ಮಾನವೀಯತೆಯ ಪ್ರತೀಕವಾಗಿ ನಿಂತಿದ್ದಾರೆ. ಸುನಾಮಿಯಲ್ಲಿ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದ ಮೀನಾ ಎಂಬ ಬಾಲಕಿಯ ಮದುವೆಯನ್ನು ಡಾ.ರಾಧಾಕೃಷ್ಣನ್ ಅವರು ನೆರವೇರಿಸುವ…

ಪ್ರೇಮಿ ಜೊತೆ ಸೇರಿ ಸ್ವಂತ ಮನೆಯಲ್ಲೇ ಬಾಲಕಿಯಿಂದ ಕಳ್ಳತನ; ಸಿಸಿ ಟಿವಿ ದೃಶ್ಯಾವಳಿ ಮೂಲಕ ಕೃತ್ಯ ಬಹಿರಂಗ

ಅ ಹಮದಾಬಾದ್‌ನ ಶೆಲಾದಲ್ಲಿ 16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರೇಮಿಯ ಪ್ರೇರಣೆಯಿಂದ ಮನೆಯ ಲಾಕರ್ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಂದೆಯ ದೂರಿನ ಮೇರೆಗೆ ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಂದೆ…

ಕುಂಭಮೇಳದಲ್ಲಿ ಆಶೀರ್ವಾದ ಪಡೆಯಲು ಹೋದ ವ್ಯಕ್ತಿಗೆ ಸಾಧು ಆಶೀರ್ವದಿಸಿದ್ದು ಹೇಗೆ ಗೊತ್ತಾ?!!

ಪ್ರಯಾಗ್ರಾಜ್ನಲ್ಲಿ ಜನವರಿ 13ರಿಂದ ಆರಂಭವಾಗಿರುವ ಮಹಾಕುಂಭ ಮೇಳಕ್ಕೆ (Mahakumbh Mela) ಭಕ್ತ ಸಾಗರವೇ ಹರಿದು ಬರುತ್ತಿದ್ದು, ಪ್ರತಿನಿತ್ಯ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಿ ಅಲ್ಲಿರುವ ಸಾಧುಗಳಿಂದ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ಕುಂಭಮೇಳಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಧುವೊಬ್ಬರು…

ಬೆಳ್ತಂಗಡಿ : ಗೇರುಕಟ್ಟೆ ಕೆರೆಯಲ್ಲಿ ಸಿಕ್ಕಿದ ಮೃತದೇಹದ ಗುರುತು ಪತ್ತೆ

ಡಿಎನ್ಎ ಮೂಲಕ ಉಮರ್ ಫಾರೂಕ್ ಎಂದು ದೃಢ-ದಫನ ಮಾಡಿದ ಶವ ತೆಗೆದು ಮುಸ್ಲಿಂ ಸಂಪ್ರದಾಯದಂತೆ ಮತ್ತೆ ದಫನ!!

ಬೆಳ್ತಂಗಡಿ : ಗೇರುಕಟ್ಟೆ ತೋಟದ ಕೆರೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಪ್ರಕರಣ ಸಂಬಂಧಿಸಿದಂತೆ ಮೃತನ ಗುರುತನ್ನು ಡಿಎನ್ಎ ಮೂಲಕ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಚಂದ್ರಶೇಖರ್ ನಾಯ್ಕ್ ಎಂಬವರ ತೋಟದ ಕರೆಯಲ್ಲಿ22-10-2024 ರಂದು…

ನಿಮಗೆ ಗೊತ್ತಾ ? ʼಸ್ಮಾರ್ಟ್‌ ಫೋನ್‌ʼ ಬಳಸಿ ಪತ್ತೆ ಹಚ್ಚಬಹುದು ʼಹೋಟೆಲ್ʼ ಕೋಣೆಯಲ್ಲಿನ ʼಗುಪ್ತ ಕ್ಯಾಮೆರಾʼ

ಪ್ರಯಾಣದ ಸಮಯದಲ್ಲಿ ಹೋಟೆಲ್ ಕೋಣೆಗಳಲ್ಲಿ ಗೌಪ್ಯತೆಯನ್ನು ಕಳೆದುಕೊಳ್ಳುವ ಭಯ ಹಲವರಿಗೆ ಇರುತ್ತದೆ. ಕೆಲವು ದುರುದ್ದೇಶಪೂರಿತ ವ್ಯಕ್ತಿಗಳು ಹೋಟೆಲ್ ಕೋಣೆಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಗೌಪ್ಯತೆಯನ್ನು ಉಲ್ಲಂಘಿಸುವ ಘಟನೆಗಳು ಹೆಚ್ಚುತ್ತಿರುವುದು ಒಂದು ಕಳವಳಕಾರಿ ಸಂಗತಿ. ಆದರೆ, ನಿಮ್ಮ ಸ್ಮಾರ್ಟ್‌ ಫೋನ್ ಬಳಸಿ…

ಮೂರನೇ ಮದುವೆಗೆ ಸಜ್ಜಾದ ಡ್ರಾಮಾ ಕ್ವೀನ್ ರಾಖಿ ಸಾವಂತ್, ಗಂಡನಾಗೋನು ಪಾಕಿಸ್ತಾನಿ ಅಂತೆ?ಏನಮ್ಮ ಈ ಹೊಸ ಲವ್ ಸ್ಟೋರಿ?

ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರೋ ಬಾಲಿವುಡ್ ನಟಿ, ವಿವಾದಗಳ ರಾಣಿ ರಾಕಿ ಸಾವಂತ್ ಪಾಕಿಸ್ತಾನದಲ್ಲಿ ಮದುವೆ ಆಗ್ತಾರಂತೆ. ಪಾಕಿಸ್ತಾನಕ್ಕೆ ಹೋದಾಗ ಅವರಿಗೆ ಮದುವೆ ಪ್ರಪೋಸಲ್‌ಗಳು ಬಂದಿದ್ವಂತೆ. ಒಂದು ಇಂಟರ್‌ವ್ಯೂನಲ್ಲಿ ರಾಕಿ ಈ ಬಗ್ಗೆ ಮಾತಾಡಿದ್ದಾರೆ. ಪಾಕಿಸ್ತಾನದಲ್ಲಿ ಪ್ರೀತಿ ಸಿಗಬಹುದಂತೆ ಅನ್ನೋ…

Join WhatsApp Group
error: Content is protected !!