Category: ಟ್ರೆಂಡಿಂಗ್ ನ್ಯೂಸ್

ತಲಪಾಡಿಯಲ್ಲಿ ಖರೀದಿಸಿದ್ದ ಟಿಕೆಟ್‌ಗೆ ₹ 1ಕೋಟಿ ಬಹುಮಾನ

ಉ ಳ್ಳಾಲ: ತಲಪಾಡಿಯ ಕೆ.ಆರ್.ಕನಕದಾಸ್ ಅವರಿಗೆ ಸೇರಿದ ಸ್ತ್ರೀಶಕ್ತಿ ಲಾಟರಿ ಏಜೆನ್ಸಿಯಿಂದ ಪಡೆದ ಟಿಕೆಟ್‌ಗೆ ಕೇರಳದ ಓಣಂ ಬಂಪರ್ ಡ್ರಾದ ಎರಡನೇ ಬಹುಮಾನ ₹ 1 ಕೋಟಿ ಒಲಿದಿದೆ. ಬಹುಮಾನ ಗೆದ್ದ ಮಹಿಳೆ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು…

ಪೊದೆಯಲ್ಲಿ ಎಸೆದು ಹೋಗಿದ್ದ ನವಜಾತ ಶಿಶುವನ್ನು ದತ್ತು ಪಡೆದ SI: ನವರಾತ್ರಿಯಂದೇ ಮನೆಗೆ ದೇವಿ ಆಗಮನ!

ನವದೆಹಲಿ: ಆ ಮಗು ಹುಟ್ಟಿ ಕೆಲವೇ ಕ್ಷಣಗಳಾಗಿತ್ತು. ಹೊಕ್ಕುಳಬಳ್ಳಿಯ ಮೇಲಿನ ಗಾಯವು ಕೂಡ ಇನ್ನೂ ಮಾಸಿರಲಿಲ್ಲ. ಮಾನವೀಯತೆಯನ್ನೇ ಮರೆತ ಜನ್ಮ ಕೊಟ್ಟವರು ಆ ಮಗುವನ್ನು ಪೊದೆಯಲ್ಲಿ ಎಸೆದು ಹೋಗಿದ್ದರು. ಇದೇ ವೇಳೆ ಆ ಮಗುವನ್ನು ರಕ್ಷಣೆ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್,…

ಹೊಸ ಬೈಕ್‌ ಗಳಲ್ಲಿ ʼಹೆಡ್‌ ಲೈಟ್‌ʼ ಏಕೆ ಆನ್ ಆಗಿರುತ್ತವೆ ? ಇದರ ಹಿಂದಿದೆ ಈ ಕಾರಣ

ಹೊ ಸ ಬೈಕ್‌ ಗಳನ್ನು ಓಡಿಸುವಾಗ ಹೆಡ್‌ ಲೈಟ್‌ ಗಳು ಯಾವಾಗಲೂ ಆನ್ ಆಗಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣ ಏಪ್ರಿಲ್ 1, 2017 ರಂದು ದ್ವಿಚಕ್ರ ವಾಹನಗಳಲ್ಲಿ ಮಾಡಿದ ಬದಲಾವಣೆಯಾಗಿದೆ. ಈ ಬದಲಾವಣೆಯ ಅನುಷ್ಠಾನದ ನಂತರ, ನೀವು ಬೈಕ್ ಚಾಲನೆ…

ಜೈಲಲ್ಲಿ ನಟ ದರ್ಶನ್ ಗೆ ಕಾಟ ಕೊಟ್ಟಿದ್ದ ರೇಣುಕಾಸ್ವಾಮಿಯ ಪ್ರೇತಾತ್ಮ, ಮಂಗಳೂರಲ್ಲಿ ಪ್ರತ್ಯಕ್ಷ: ಏನಿದು ‘ಆತ್ಮ’ದ ಕಥೆ!

ಮಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಟ ದರ್ಶನವರು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರಿಗೆ ತೀವ್ರವಾಗಿ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವೈದ್ಯರು, ಅವರನ್ನು ತಪಾಸಣೆ ಮಾಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಎಷ್ಟೇ…

ಪುತ್ತೂರು : ಸರ್ಕಾರಿ ಬಸ್‌ನಲ್ಲಿ ಇನ್ನಿಲ್ಲ ಕಿರಿಕಿರಿ..
ನಿಮ್ಮ ಪಯಣ ಸುಗಮ
ಹಾಗಾದರೆ ಏನು ನಡೆದಿದೆ ಕೆಎಸ್ಸಾರ್ಟಿಸಿಯಲ್ಲಿ…!

ಪುತ್ತೂರು; ಸರ್ಕಾರಿ ಬಸ್ಸಿನಲ್ಲಿ ಪಯಣಿಸುವುದೆಂದರೆ ಚಿಲ್ಲರೆಗಾಗಿ ನಿರ್ವಾಹಕನ ಕಿರಿಕಿರಿ. ೫೦೦ ರೂಪಾಯಿ ನೋಟು ನೀಡಿದರೆ ನಿರ್ವಾಹಕ ಮುಖ ದಪ್ಪಗೆ ಮಾಡಿ ನಾನೆಲ್ಲಿಂದ ಚಿಲ್ಲರೆ ತರಲಿ. ನೀವು ಚಿಲ್ಲರೆ ಕೊಡಿ. ಬಸ್ಸಿಗೆ ಬರುವಾಗ ಚಿಲ್ಲರೆ ತರಬೇಕು ಎಂಬ ಜ್ಞಾನ ಬೇಡ್ವಾ ಎಂದು ಪ್ರಯಾಣಿಕರ…

ಸರಳ ಜೀವನ, ಸದಾ ಎಕಾನಮಿ ಕ್ಲಾಸ್ನಲ್ಲೇ ಪ್ರಯಾಣ, ಸಾವಿರಾರು ಕೋಟಿ ದಾನ! ರತನ್ ಟಾಟಾ ಕುರಿತು 10 ಆಸಕ್ತಿದಾಯಕ ಸಂಗತಿಗಳಿವು

ರ ತನ್ ಟಾಟಾ (Ratan Tata) ಹೆಸರಾಂತ ಕೈಗಾರಿಕೋದ್ಯಮಿ (Industrialist) ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ (India’s richest businessman) ಒಬ್ಬರಾಗಿದ್ದರು. ಇವರು ಒಂದು ರೀತಿ ಅಜಾತ ಶತ್ರು ಎಂದು ಹೇಳಬಹುದು ಏಕೆಂದರೆ, ಉದ್ಯಮಿ ಎಂದರೆ, ಪೈಪೋಟಿ, ದ್ವೇಷ ಎಲ್ಲವೂ ಇದ್ದೇ…

ಪುತ್ತೂರುದ ಪಿಲಿಗೊಬ್ಬು’ಗೆ ಚಾಲನೆ-
ತುಳುನಾಡಿನ ಕೋಳಿಅಂಕ ನಿಷಿದ್ಧ ಅಲ್ಲ.. ನಿಷೇಧ ಸಲ್ಲ – ನಳಿನ್‌ಕುಮಾರ್ ಕಟೀಲ್

ಪುತ್ತೂರು; ತುಳುನಾಡಿನ ಪಾರಂಪರಿಕ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಪಿಲಿಗೊಬ್ಬು ಕೇವಲ ಮನೋರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನೂ ಹೊಂದಿದೆ. ಕೃಷಿ ಬದುಕನ್ನು ದೈವ-ದೇವರುಗಳ ಉಪಾಸನೆ ಎಂದು ಭಾವಿಸಿ ನಂಬಿಕೊAಡ ಬಂದವರು ತುಳುವರು. ಕಂಬಳ, ಕೋಳಿಅಂಕ, ಯಕ್ಷಗಾನ ಹಾಗೂ ಪಿಲಿಗೊಬ್ಬು ತುಳುನಾಡಿನ ಪರಂಪರೆ ಮತ್ತು…

ಹಳಿ ತಪ್ಪಿದ ಗೂಡ್ಸ್ ರೈಲು : ಅಧಿಕಾರಿಗಳಿಂದ ಪರಿಶೀಲನೆ

ಕ ಲಬುರಗಿ : ಇಲ್ಲಿನ ವಾಡಿ ಜಂಕ್ಷನ್‌ನಿಂದ ರಾಯಚೂರು ಕಡೆಗೆ ಹೊರಟಿದ್ದ ಆಯಿಲ್ ಟ್ಯಾಂಕರ್ ಗೂಡ್ಸ್ ರೈಲು ಹಳಿಯಿಂದ ಜಾರಿರುವ ಘಟನೆ ರವಿವಾರ ನಡೆದಿದೆ. ,ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿಯಿಂದ ಕೆಳಗೆ ಜಾರಿದೆ ಎಂದು ತಿಳಿದು ಬಂದಿದೆ. ರೈಲ್ವೇ ಇಲಾಖೆ…

‘ಪತ್ರಕರ್ತರು ಪತ್ರಿಕಾ ಧರ್ಮದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು’

ಪುತ್ತೂರು ನಗರ ಠಾಣಾ ಎಸ್ಐ ಆಂಜನೇಯ ರೆಡ್ಡಿ ಅಭಿಪ್ರಾಯ.     
ಪತ್ರಕರ್ತರಿಂದ ಸಮಾಜಮುಖಿ ಕೆಲಸಗಳಾಗಲಿ:ಸಂಚಾರ ಪೊಲೀಸ್ ಠಾಣಾ ಎಸೈ ಉದಯರವಿ.ಮಕ್ಕಳ ಮೊಬೈಲ್ ಬಳಕೆ ಬಗ್ಗೆ ಪೋಷಕರು ನಿಗಾ ವಹಿಸಿ :ಮಹಿಳಾ ಠಾಣಾ ಎಸೈ ಸವಿತಾ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ವಾಹನಗಳಿಗೆ ಪ್ರೆಸ್ ಸ್ಟಿಕ್ಕರ್ ವಿತರಣೆ

ಪುತ್ತೂರು; ಪತ್ರಿಕಾ ಮಾದ್ಯಮಕ್ಕೆ ವಿಶೇಷವಾದ ಸ್ಥಾನ ಇದೆ. ಈ ಸಮಾಜವನ್ನು ತಿದ್ದುವ, ಸಮಾಜದಲ್ಲಿ ಸೌಹಾರ್ಧತೆಯನ್ನು ಬೆಳೆಸುವ ಹಾಗೂ ಜನತೆಗೆ ಮಾಹಿತಿ ನೀಡುವ ಕಾರ್ಯದ ಜತೆಗೆ ಜನರ ನಡುವೆ ಭಾಂದವ್ಯ ಮೂಡಿಸುವ ಕೆಲಸ ಪತ್ರಿಕೆಗಳದ್ದಾಗಿದೆ. ಪತ್ರಕರ್ತರು ಯಾವತ್ತೂ ಪತ್ರಿಕಾಧರ್ಮದ ಚೌಕಟ್ಟು ಬಿಟ್ಟು ಹೊರಹೋಗಬಾರದು.…

ಗೂಗಲ್ ಪೇನಲ್ಲಿ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?: ಶೇ. 99 ಜನರಿಗೆ ಗೊತ್ತಿಲ್ಲ ಈ ಟ್ರಿಕ್

ಗೂಗಲ್ ಪೇ ನಿಮ್ಮ ಎಲ್ಲಾ ವಹಿವಾಟುಗಳ ದಾಖಲೆಯನ್ನು ಸೇವ್ ಮಾಡಿಕೊಟ್ಟುಕೊಂಡಿರುತ್ತದೆ. ಆದರೆ, ಅನೇಕರಿಗೆ ಇದನ್ನು ಡಿಲೀಟ್ ಮಾಡುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ನೀವು ಗೂಗಲ್ ಪೇನಲ್ಲಿ ಹಿಸ್ಟರಿ ಡಿಲೀಟ್ ಮಾಡಲು ಬಯಸಿದರೆ ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಗೂಗಲ್ ಪೇ…

Join WhatsApp Group
error: Content is protected !!