Category: ಕರಾವಳಿ

BIG NEWS : ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆ.15 ರಂದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆ.15 ರಂದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಏನಿದೆ ಸುತ್ತೋಲೆಯಲ್ಲಿ..?ಅಸಂಖ್ಯಾತ ಜನರ ಹೋರಾಟ, ತ್ಯಾಗ, ಬಲಿದಾನದಿಂದ ಪಡೆದುಕೊಂಡ ಸ್ವಾತಂತ್ಯಕ್ಕೆ ಕಾರಣರಾದ ಎಲ್ಲರನ್ನೂ ಸದಾ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಇಂದಿನ ನಮ್ಮ…

ಪುತ್ತೂರು: ‘ನಯ ಆಕಾಶ್ ಫೂಟ್‌ವೇರ್’ ಉದ್ಘಾಟನೆ

ಹಲವು ಸಂಸ್ಥೆಯನ್ನು ಪ್ರಾರಂಭಿಸಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲಿ:ರೋ ಎಂ.ಜಿ. ರಫೀಕ್ ಗ್ರಾಹಕರ ಸಹಕಾರದಿಂದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ:ಬಿ.ಎಸ್. ವಿನೋದ್ ಮಡಿಕೇರಿ ಆಕಾಶದೆತ್ತರದ ಕನಸು ಹೊತ್ತಿರುವ ಅಬ್ದುಲ್ ಲತೀಫ್ ಅವರ ಉದ್ದಿಮೆ ಯಶಸ್ವಿಯಾಗಲಿ :ಪತ್ರಕರ್ತ ಸಂಶುದ್ದೀನ್ ಸಂಪ್ಯ ನಯ…

ಶಬರಿಮಲೈ, ಶನಿಶಿಂಗ್ಣಾಪುರ, ಈಶಾ ಈಗ ಧರ್ಮಸ್ಥಳ-ಎಚ್ಚೆತ್ತುಕೊಳ್ಳೋಣ ಅಂದ್ರು BL ಸಂತೋಷ್‌

ಧರ್ಮಸ್ಥಳದ (Dharmasthala Case) ಕಾಡಿನಲ್ಲಿ ಶವ ಹೂತಿಟ್ಟಿರುವ ಆರೋಪ ಸಂಬಂಧ ಎಸ್‌ಐಟಿಯಿಂದ (SIT) ಬಿರುಸಿನ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ…

ಕಾಂತಾರ ಸಿನೆಮಾದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಓಡಿಸಿದ್ದ ಕೋಣ ಅಪ್ಪು ಸಾವು

ಉಡುಪಿ: ಕಾಂತಾರ ಸಿನೆಮಾದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಓಡಿಸಿದ್ದ ಕೋಣ ಅಪ್ಪು ಸಾವನ್ನಪ್ಪಿದೆ. ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರಿಗೆ ಸೇರಿದ ಈ ಅಪ್ಪು ಕೋಣ ಆಗಸ್ಟ್ 8 ಶುಕ್ರವಾರ ಸಾವನ್ನಪ್ಪಿದೆ. ಕಾಂತಾರ ಸಿನಮಾದಲ್ಲಿ ರಿಷಬ್ ಶೆಟ್ಟಿ ಅವರ ಎಂಟ್ರಿ…

ಪುತ್ತೂರು: ದರ್ಬೆ ರಸ್ತೆಯಲ್ಲಿ ತಾತ್ಕಾಲಿಕ ಸಂಚಾರ ಬದಲಾವಣೆ..!!!

ದರ್ಬೆ :ಧನ್ವಂತರಿ ಆಸ್ಪತ್ರೆ ಬಳಿ ರಸ್ತೆ ರಿಪೇರಿ ನಡೆಯುತ್ತಿರುವುದರಿಂದ ಗಾಂಧಿ ಕಟ್ಟೆಯಿಂದ ದರ್ಬೆ ಕಡೆಗೆ ಬಸ್‌ಗಳು ಮತ್ತು ಭಾರೀ ವಾಹನಗಳು ಬೊಳುವಾರು–ಲಿನೇಟ್ ಜಂಕ್ಷನ್–ಅಶ್ವಿನಿ ಸರ್ಕಲ್ ಮಾರ್ಗವಾಗಿ ಸಂಚರಿಸಬೇಕು ಎಂದು ಪುತ್ತೂರು ಸಂಚಾರಿ ಠಾಣೆ ತಿಳಿಸಿದೆ. ದರ್ಬೆಯಿಂದ ಬಸ್ ನಿಲ್ದಾಣದತ್ತ ಎಲ್ಲಾ ವಾಹನಗಳಿಗೆ…

ಧರ್ಮಸ್ಥಳ: ಯೂಟ್ಯೂಬರ್‌ಗಳ ಮೇಲೆ ಹಲ್ಲೆ, ಲಾಠಿಚಾರ್ಜ್ – ಶಾಂತವಾಗಿದೆ ಪರಿಸ್ಥಿತಿ, ಪ್ರಕರಣ ದಾಖಲು..!!!

ಧರ್ಮಸ್ಥಳ, ಆ.6: ಇಂದು ಧರ್ಮಸ್ಥಳದಲ್ಲಿ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ತೀವ್ರ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಇದೀಗ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲಾಗಿದೆ ಎಂದು ಪೊಲೀಸರ ಮೂಲಗಳು ತಿಳಿಸಿವೆ. ಈ ಮಧ್ಯೆ, ಘಟನೆಯ ಸಂಬಂಧ ಹಲವು ಎಫ್‌ಐಆರ್‌ಗಳನ್ನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ…

ಆ. 08: ಪುತ್ತೂರಿನಲ್ಲಿ ‘ನಯ ಆಕಾಶ್ ಫುಟ್‌ವೇರ್’ ಮಳಿಗೆ ಉದ್ಘಾಟನೆ
ಬ್ರಾಂಡೆಡ್ ಶೂ-ಚಪ್ಪಲಿಗಳ ಮೇಲೆ 50% ರಿಯಾಯಿತಿ ಆಫರ್!

ಪುತ್ತೂರು: ಇಲ್ಲಿನ ಟೌನ್ ಪೊಲೀಸ್ ಠಾಣೆ ಹತ್ತಿರದ ಹೆಗ್ಡೆ ಆರ್ಕೇಡ್‌ನಲ್ಲಿ ನೂತನ ಶೂ ಹಾಗೂ ಚಪ್ಪಲಿ ಮಳಿಗೆ “ನಯ ಆಕಾಶ್ ಫುಟ್‌ವೇರ್” ಆಗಸ್ಟ್ 8, ಶುಕ್ರವಾರ ಮಧ್ಯಾಹ್ನ 2:30ಕ್ಕೆ ಶ್ರೇಷ್ಠವಾಗಿ ಉದ್ಘಾಟನೆಗೊಳ್ಳಲಿದೆ. ಈ ಮಳಿಗೆಯನ್ನು ಸಂಸ್ಥೆಯ ಮಾಲಕರ ತಾಯಿ ಉದ್ಘಾಟಿಸಲಿದ್ದು, ವಿನೋದ್…

ಪುತ್ತೂರು :ಜಿ.ಎಲ್.ಆಚಾರ್ಯ ಶತಮಾನೋತ್ಸವ ಆಚಾರ್ಯ ಕವಿಗೋಷ್ಠಿ –
ಶಿಕ್ಷಕರು ಸಾಹಿತ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು- ಪ್ರೊ. ವಿ.ಬಿ.ಅರ್ತಿಕಜೆ

ಪುತ್ತೂರು ಆ.5 ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಬಗೆಗಿನ ಓದುವಿಕೆ ನಿರಂತರವಾಗಿರಬೇಕು . ಮಾತನಾಡುವಾಗ ಅರ್ಥ ಸಹಿತ ತಿಳಿದುಕೊಂಡು ಪದ ಬಳಕೆ ಮಾಡಬೇಕು. ರಸಭರಿತ ವಿಚಾರದಿಂದ ಕೂಡಿದ ಮಾತುಗಳನ್ನು ಹಾಸ್ಯಾಸ್ಪದ ಎಂದು ಟೀಕೆ ಮಾಡಬಾರದು ಎಂದು ಹಿರಿಯ ಪತ್ರಕರ್ತರೂ ನಿವೃತ್ತ ಪ್ರಾಧ್ಯಾಪಕ ಪ್ರೋ.…

ಪುತ್ತೂರು: ‘ಸುಲ್ತಾನ್ ಡೈಮಂಡ್ಸ್ ಗೋಲ್ಡ್’ ಮಳಿಗೆಯಲ್ಲಿ ಸಫರ್ ಕಿಡ್ಸ್ ಇಯರ್ ಪಿಯರ್ಸಿಂಗ್ ಫೆಸ್ಟ್

ಪುತ್ತೂರು: ನಗರದಲ್ಲಿರುವ ಪ್ರಸಿದ್ಧ ‘ಸುಲ್ತಾನ್ ಡೈಮಂಡ್ಸ್ ಗೋಲ್ಡ್’ ಮಳಿಗೆ ಸಫರ್ ಕಿಡ್ಸ್ ವಿಶೇಷ ಆಫರ್‌ ಅನ್ನು ಘೋಷಿಸಿದೆ. ‘ಇಯರ್ ಪಿಯರ್ಸಿಂಗ್ ಫೆಸ್ಟ್ 25’ ಹೆಸರಿನಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಆಗಸ್ಟ್ 23ರ ಒಳಗಾಗಿ ಮಳಿಗೆಯಲ್ಲಿ ಕಿವಿ ಚುಚ್ಚಿಸುವ ಮಕ್ಕಳಿಗೆ ವಿವಿಧ…

ಕೆಯ್ಯೂರು:ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಾಗಾರ

ಕೆಯ್ಯೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ಹಾಗೂ ವಕೀಲರ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಪುತ್ತೂರು, ಕರ್ನಾಟಕ ಪತ್ರಕರ್ತರ ಸಂಘ, ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಹಾಗೂ ಶ್ರೀ…

Join WhatsApp Group
error: Content is protected !!