ಇಸ್ರೇಲ್ಗೆ ದುಬಾರಿಯಾಗ್ತಿದೆ ಇರಾನ್ ಜೊತೆ ಯುದ್ಧ, ಪ್ರತಿದಿನ ಎಷ್ಟು ಮಿಲಿಯನ್ ಖರ್ಚು ಆಗ್ತಿದೆ ಗೊತ್ತಾ?
ಇರಾನ್-ಇಸ್ರೇಲ್ ನಡುವೆ ಕಳೆದ 8 ದಿನಗಳಿಂದ ಯುದ್ಧ ನಡೆಯುತ್ತಿದೆ. ಜೂನ್ 13 ರಿಂದ ಆರಂಭವಾದ ಈ ಯುದ್ಧ ಇನ್ನೂ ಮುಗಿಯುವ ಲಕ್ಷಣಗಳಿಲ್ಲ. ಜೂನ್ 20 ರ ಸಂಜೆ ಇರಾನ್ ಇಸ್ರೇಲ್ನ ಹೈಫಾ, ಟೆಲ್ ಅವೀವ್ ಮತ್ತು ಬೀರ್ಶೆಬಾ ಸೇರಿದಂತೆ ಹಲವು ನಗರಗಳ…
