ಇಂದು (ಆ.25):ಪುತ್ತೂರು “ಗ್ಯಾಲಕ್ಸಿ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಯನ್ಸ್” ಶೋರೂಮ್ ಅದ್ಧೂರಿ ಉದ್ಘಾಟನೆ..!
ಪುತ್ತೂರು: ಪುತ್ತೂರಿನ ಪಡೀಲ್‌ನಲ್ಲಿ “ಗ್ಯಾಲಕ್ಸಿ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಯನ್ಸ್” ಎಂಬ ಹೊಸ ಶೋರೂಮ್ ಆಗಸ್ಟ್ 25, ಸೋಮವಾರ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ. ಮನೆಗೆ ಅಗತ್ಯವಿರುವ ಪ್ರತಿಯೊಂದು ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಸಾಧನಗಳು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, EMI ಫೈನಾನ್ಸ್ ಸೌಲಭ್ಯವೂ…
