ಕುರಿಯ :ಆಟೋ ಚಾಲಕರ ಸಂಘದ ಗೌರಧ್ಯಕ್ಷರಾಗಿ ಬೂಡಿಯಾರ್ ಪುರುಷೋತ್ತಮ ರೈ, ಅಧ್ಯಕ್ಷ ರಮೇಶ್ ಅಂಚನ್, ಕಾರ್ಯದರ್ಶಿ ಹಬೀಬ್ ಕುರಿಯ ಕೋಶಾಧಿಕಾರಿ ಇಲ್ಯಾಸ್ ಪಾಷಾ ಆಯ್ಕೆ
ಪುತ್ತೂರು:ಆಟೋ ಚಾಲಕರ ಸಂಘ ಕುರಿಯ ಇದರ ಮಹಾಸಭೆಯು ಪಂಚಾಯತ್ ಸಭಾಂಗಣ ಕುರಿಯ ದಲ್ಲಿ ಹುಸೈನಾರ್ ಅಜ್ಜಿಕಟ್ಟೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಬೂಡಿಯಾರ್ ಪುರುಷೋತ್ತಮ ರೈ ರವರು ಮಾಡಿನಾಡಿ ಶುಭ ಹಾರೈಸಿದರು . ವಾರ್ಷಿಕ ವರದಿಯನ್ನು ರಮೇಶ್ ಸತ್ಯ ದೇವತೆ ಮಂಡಿಸಿದರು.…
