ಎ.20: ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್ ಆರಂಭೋತ್ಸವ
ಪುತ್ತೂರು: ಜಿಲ್ಲೆಯ ಬೃಹತ್ ಆಭರಣ ಮಳಿಗೆ ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್ ನವೀಕೃತ ಮಳಿಗೆ ಎ. 20 ರಂದು ಉದ್ಘಾಟನೆಗೊಳ್ಳಲಿದೆ. ಕೋರ್ಟ್ ರಸ್ತೆಯಲ್ಲಿನ ಮಳಿಗೆ ಯನ್ನು ಎ. 20 ರಂದು ಬೆಳಗ್ಗೆ 10ಕ್ಕೆ ನಟ, ಮುಳಿಯ ಸಂಸ್ಥೆಯ ನೂತನ ಬ್ರಾಂಡ್ ಅಂಬಾಸಿಡರ್…
