ಸರಕಾರದ ಪಂಚ ಗ್ಯಾರಂಟಿಯನ್ನು ನಿಂದಿಸಿದ ಪಾಪೆಮಜಲು ಪ್ರೌಢ ಶಾಲಾ ಶಿಕ್ಷಕ
ಕಾನೂನು ಕ್ರಮಕೈಗೊಳ್ಳಿ: ಬಿಇಒಗೆ ಕಾವು ಹೇಮನಾಥ ಶೆಟ್ಡಿ ದೂರು
ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ಶಿಕ್ಷಕನೋರ್ವ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ನಿಂಧಿಸಿ ಪೋಸ್ಟ್ ಹಾಕಿದ್ದು ಆತನ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.ಹರಿಪ್ರಸಾದ್ ಎಂಬ…
