Category: ಧಾರ್ಮಿಕ ವಿದ್ಯಮಾನ

‘ಆಧ್ಯಾತ್ಮಿಕ ವಿಮೋಚನೆ’ ಯತ್ನ; ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಆತ್ಮಹತ್ಯೆ!

ತಿರುವಣ್ಣಾಮಲೈನ ಗಿರಿವಾಲಂ ಪಥದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ‘ಆಧ್ಯಾತ್ಮಿಕ ವಿಮೋಚನೆ’ ಪಡೆಯುವ ಪ್ರಯತ್ನದಲ್ಲಿ ಅವರು ವಿಷ ಸೇವಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಮೃತರನ್ನು ಚೆನ್ನೈನ ವ್ಯಾಸರ್ಪಾಡಿ ನಿವಾಸಿಗಳಾದ ಶ್ರೀ ಮಹಾಕಾಲ ವ್ಯಾಸರ್…

ಇಂದು  ಕುರಿಯ ಬಳ್ಳಮಜಲು ಮಸೀದಿಯಲ್ಲಿ ಜಲಾಲಿಯಾ ರಾತೀಬ್ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ದಫ್ ಸ್ಪರ್ಧೆ

ಪುತ್ತೂರು: ಬದ್ರಿಯಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಬಳ್ಳಮಜಲು ಕುರಿಯ ಇದರ ಆಶ್ರಯದಲ್ಲಿ ಜಲಾಲಿಯಾ ರಾತೀಬ್ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ದಫ್ ಸ್ಪರ್ಧೆ ಇಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ. ಬಳ್ಳಮಜಲು ಕುರಿಯ…

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ರಿಸ್‌ಮಸ್ ಸ್ನೇಹಕೂಟ

ಪುತ್ತೂರು: ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಸೌಹಾರ್ದತೆ ಬಂಧುತ್ವದ ದ್ಯೋತಕವಾಗಿ ಕ್ರಿಸ್‌ಮಸ್ ಸ್ನೇಹ ಸಮಾಗಮವು ಸಂಪನ್ನಗೊಂಡಿತು. ಸ್ನೇಹ ಸಮಾಗಮದ ಸಂದೇಶವನ್ನು ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡರವರು ನೀಡಿದರು. ಕ್ರಿಸ್ತರ ಬೋಧನೆಯಲ್ಲಿರುವ ಸರಳತೆ, ಶಾಂತಿ ಮತ್ತು ಕ್ಷಮಾಗುಣಗಳನ್ನು…

ಪುತ್ತೂರು :ಡಿ 28-29-ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮಸಂಗಮ   ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು : ಶ್ರೀನಿವಾಸ ದೇವರಿಗೆ ಪ್ರಿಯವಾದ ಶ್ರೀನಿವಾಸ ಕಲ್ಯಾಣೋತ್ಸವ ದ್ವಿತೀಯ ಬಾರಿಗೆ ಪುತ್ತೂರ ಒಡೆಯ ಮಹಾಲಿಂಗೇಶ್ವರ ದೇವಸ್ಥಾನ ಎದುರಿನ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಡಿ.28-29 ರಂದು ಜರುಗಲಿದ್ದು ಅದರ ಆಮಂತ್ರಣ…

ಜ.4 : ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಪುತ್ತೂರು: ನಗರದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ವರ್ಷಾವಧಿ ಪೂಜೆ ಹಾಗೂ ಗ್ರಾಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಜ.4 ರಂದು ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೈವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಎ.…

ಜ.4 :ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮ , ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ವಾರ್ಷಿಕ ಕಾರ್ಯಕ್ರಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮ ಜ.4 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು…

ಪುತ್ತೂರು ಮಯ್ ದೇ ದೇವುಸ್ ಚರ್ಚ್ನಲ್ಲಿ `ಬಂಧುತ್ವ ಕ್ರಿಸ್‌ಮಸ್’
ಧರ್ಮಗುರುಗಳು ಧರ್ಮವನ್ನು ಬೋಧಿಸಬೇಕು ಹೊರತು ರಾಜಕಾರಣಿಗಳಲ್ಲ-ಶ್ರೀಕೃಷ್ಣ ಉಪಾಧ್ಯಾಯ-ಇತರ ಧರ್ಮಗಳನ್ನು ಪ್ರಾಮಾಣಿಕವಾಗಿ ಗೌರವಿಸುವುದೇ ನಿಜವಾದ ಬಂಧುತ್ವ,:ಪಿ.ಎ. ಝಕರಿಯಾ

ಪುತ್ತೂರು: ಪ್ರಸ್ತುತ ರಾಜಕಾರಣಿಗಳು ಧರ್ಮಬೋಧನೆಗೆ ಮುಂದಾಗಿರುವುದು ದುರಂತವಾಗಿದ್ದು, ಧರ್ಮಗುರುಗಳು ಧರ್ಮವನ್ನು ಬೋಧಿಸಬೇಕು ಹೊರತು ರಾಜಕಾರಣಿಗಳಲ್ಲ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದರು.ಅವರು ಪುತ್ತೂರಿನ ಮಾಯ್ ದೇ ದೇವುಸ್ ಚರ್ಚ್ನ ವತಿಯಿಂದ ಚರ್ಚ್ ವಠಾರದಲ್ಲಿ ಬುಧವಾರ ರಾತ್ರಿ ನಡೆದ ಬಂಧುತ್ವ ಕ್ರಿಸ್‌ಮಸ್-ಶಾಂತಿ ಸಂದೇಶ…

ಡಿ.25; ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ “ಬಂಧುತ್ವ ಕ್ರಿಸ್‌ಮಸ್”
ಶಾಂತಿ ಸಂದೇಶ- ಸಾಂಸ್ಕೃತಿಕ ಸಂಜೆ – ಬಂಧುತ್ವದ ಅನಾವರಣ

ಪುತ್ತೂರು; ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವತಿಯಿಂದ ಬದುಕಿನ ಹಬ್ಬವಾದ ಕ್ರಿಸ್‌ಮಸ್ ಪ್ರಯುಕ್ತ ಶಾಂತಿ ಸಂದೇಶ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ `ಬಂಧುತ್ವ ಕ್ರಿಸ್‌ಮಸ್’ ಡಿ.೨೫ರ ಸಂಜೆ ಗಂಟೆ ೫.೩೦ಕ್ಕೆ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ನಡೆಯಲಿದೆ…

ಪುತ್ತೂರು: ಮಾ.1, 2ರಂದು ಕೋಟಿ ಚೆನ್ನಯ ಜೋಡು ಕರೆ ಕಂಬಳ -ಪೂರ್ವಭಾವಿ ಸಭೆ -ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಂಬಳ ಯಶಸ್ವಿ- ಅಶೋಕ್ ಕುಮಾರ್ ರೈ-ಕಂಬಳದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ-ಎನ್.ಚಂದ್ರಹಾಸ ಶೆಟ್ಟಿ

ಪುತ್ತೂರು: ಡಿ.21ರಂದು ಪುತ್ತೂರು ಬೈಪಾಸ್ ರಸ್ತೆಯ ಉದಯಗಿರಿ ಸಭಾಂಗಣದಲ್ಲಿ ನಡೆದ ಕಂಬಳ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಕೋಟಿ ಚೆನ್ನಯ ಜೋಡು ಕರೆ ಕಂಬಳ ಕೂಟವನ್ನು ಮಾ.1 ಮತ್ತು 2ರಂದು ನಡೆಸಲು ನಿರ್ಣಯಿಸಲಾಗಿದೆ. ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಂಬಳ ಯಶಸ್ವಿ- ಅಶೋಕ್ ಕುಮಾರ್…

ಡಿ.26: ಪುತ್ತೂರಿನಲ್ಲಿ ನೂರೇ ಅಜ್ಮೀರ್ 4ನೇ ವಾರ್ಷಿಕ ಸಂಗಮ
`ಮಾದಕತೆ ಮಾರಣಾಂತಿಕ’ ಪುಸ್ತಕ ಬಿಡುಗಡೆ, ರಾಜ್ಯಮಟ್ಟದ ಕವಿಗೋಷ್ಠಿ

ಪುತ್ತೂರು: ನೂರೇ ಅಜ್ಮೀರ್ ೪ನೇ ವಾರ್ಷಿಕ ಸಂಗಮ `ಆಧ್ಯಾತ್ಮಿಕ ಮಜ್ಜಿಸ್’, ಕವಿಗೋಷ್ಠಿ ಹಾಗೂ `ಮಾದಕತೆ ಮಾರಣಾಂತಿಕ’ ಅಧ್ಯಯನಾತ್ಮಕ ಪುಸ್ತಕ ಬಿಡುಗಡೆ ಸಮಾರಂಭ ಡಿ.೨೬ರಂದು ಪುತ್ತೂರು ಸುದಾನ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಪುಸ್ತಕದ ಕೃತಿಕಾರ ಹಾಗೂ ಕಾರ್ಯಕ್ರಮದ ಸಂಯೋಜಕ ಇಕ್ಬಾಲ್ ಬಾಳಿಲ…

Join WhatsApp Group
error: Content is protected !!