Category: ಧಾರ್ಮಿಕ ವಿದ್ಯಮಾನ

ಕುಂಭ ಮೇಳವನ್ನು ಯೋಗಿ ಸರ್ಕಾರ ಅದ್ಭುತವಾಗಿ ಆಯೋಜಿಸಿದೆ, ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ

ಕುಂಭಮೇಳಕ್ಕೆ ಭೇಟಿ ನೀಡಿದ್ದು, ಈಗ ಶಿವರಾತ್ರಿ ಅಂಗವಾಗಿ ಇಶಾ ಫೌಂಡೇಶನ್ ಗೆ ಭೇಟಿ ನೀಡುತ್ತಿರುವುದರ ಬಗ್ಗೆ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೆನೆ ಎಂದು ಡಿಕೆ…

ವಿಶ್ವ ವಿಖ್ಯಾತ ದಕ್ಷಿಣ ಕೇರಳದ ಅತೀ ದೊಡ್ಡ ದಾರ್ಮಿಕ ವಿದ್ಯಾ ಸಂಸ್ಥೆ ಜಾಮಿಯಾ ಹಾಶಿಮಿಯ್ಯಾ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ

ಮೌಲವಿ ಫಾಝಿಲ್ ಹಾಶಿಮಿ ಪದವಿ ಸ್ವೀಕರಿಸಿದ ಪುತ್ತೂರು ತಾಲೂಕಿನ ಕುರಿಯ ಅಹ್ಮದ್ ಹಾಶಿಮಿ ಅಲ್ ಮದೀನಿ

ಆಳಪ್ಪುಝ:- ಶೈಖುನಾ ಬಾದ್ಶಾ ಸಖಾಫಿ ಆಳಪ್ಪುಝ ಉಸ್ತಾದ್ ಮುನ್ನಡೆಸುವ ವಿಶ್ವ ವಿಖ್ಯಾತ ದಕ್ಷಿಣ ಕೇರಳದ ಅತೀ ದೊಡ್ಡ ದಾರ್ಮಿಕ ವಿದ್ಯಾ ಸಂಸ್ಥೆ ಜಾಮಿಯಾ ಹಾಶಿಮಿಯ್ಯಾ ಏಕ ವರ್ಷ ದೌರತುಲ್ ಹದೀಸ್ ಮುತವ್ವಲ್ ಕೋರ್ಸು ಯಶಸ್ವಿಯಾಗಿ ಪೂರ್ತಿಗೊಳಿಸಿ ಫೆಬ್ರವರಿ 25 ರಂದು ನಡೆದ…

ಪೋಪ್ ಫ್ರಾನ್ಸಿಸ್ ನಿಧನ ವದಂತಿ, ಮುಂದಿನ ಪೋಪ್ ಆಯ್ಕೆಗೆ ಭಾರತದ 4 ಕಾರ್ಡಿನಲ್‌ಗಳು

ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿ ಗಂಭೀರ ಸ್ಥಿತಿಯಲ್ಲಿರುವ 88 ವರ್ಷದ ಪೋಪ್ ಫ್ರಾನ್ಸಿಸ್ ಮೃತಪಟ್ಟಿದ್ದಾರೆಂದು ಸುದ್ದಿ ಹಬ್ಬಿದೆ. ಜೊತೆಗೆ ಮುಂದಿನ ಪೋಪ್ ಯಾರೆಂದು ಚುನಾವಣೆ ನಡೆಯುವ ಬಗ್ಗೆ ಕೂಡ ಊಹಾಪೋಹಗಳು ತೀವ್ರಗೊಂಡಿವೆ. ಆದರೆ ಈ ವಿಚಾರವನ್ನು ಕ್ಯಾಥೋಲಿಕ್…

ಸಂತೋಷ್ ನಾಯಕ್ ಹೃದಯಾಘಾತದಿಂದ ನಿಧನ-ಪ್ರಾಮಾಣಿಕ ಸೇವೆಯನ್ನು ಸ್ಮರಣಿಸಿ‌ದ ಮಸೀದಿಯ ಆಡಳಿತ ಮಂಡಳಿ

ಕೊಣಾಜೆ :ಹೃದಯಾಘಾತದಿಂದ ಮೃತಪಟ್ಟ ವಿವಾಹಿತ ಯುವಕನೊರ್ವನ ನಿಧನಕ್ಕೆ ಬೋಳಿಯಾರ್ ಮಸೀದಿ ಯೊಂದರಲ್ಲಿ ಸಂತಾಪ ವ್ಯಕ್ತಪಡಿಸಿ, ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಣಿಸಿ‌ರುವ ಘಟನೆ ಬೋಳಿಯಾರ್ ನಲ್ಲಿ ನಡೆದಿದೆ. ಬೋಳಿಯಾರ್ ನ ಯುವ ಉದ್ಯಮಿ ಸಂತೋಷ್ ನಾಯಕ್ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿ…

ಇತಿಹಾಸ ಪ್ರಸಿದ್ಧ ವಿಟ್ಲ ಮಖಾಂ ಊರೂಸ್ ಯಶಸ್ವಿಯ ರೂವಾರಿಗಳಿಗೆ ‘ಡಿ’ ಗ್ರೂಪ್(ರಿ) ವಿಟ್ಲ ವತಿಯಿಂದ ಸನ್ಮಾನ…!

ವಿಟ್ಲ :ಬಹಳ ಯಶಸ್ವಿಯಾಗಿ ಸಮಾಪ್ತಿಯಾದ ವಿಟ್ಲ ಊರೂಸ್ ಸಭಾ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಇತಿಹಾಸ ಪ್ರಸಿದ್ಧ ವಿಟ್ಲ ಮುಖಾಮ್ ಊರೂಸ್ ಯಶಸ್ವಿಯ ರೂವಾರಿಗಳಾಗಿರುವ ಸೃಜನಶೀಲ ವ್ಯಕ್ತಿತ್ವದ ಸಂಘಟನಾ ಚತುರರೂ ಆಗಿರುವ ಹಂಝ ವಿ.ಕೆ.ಎಂ. ಹಾಗೂ ಹನೀಫ್ ರೆಡ್ ಟ್ಯಾಗ್ ವಿಟ್ಲ ಇವರನ್ನು…

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ SSF ಅಜ್ಜಿಕಟ್ಟೆ ಶಾಖೆಯ ವಾರ್ಷಿಕ ಮಹಾಸಭೆ-ಅಧ್ಯಕ್ಷ ಅಬ್ದುಲ್ ಸಮದ್ ಕುರಿಯ,ಪ್ರಧಾನ ಕಾರ್ಯದರ್ಶಿ ಅಹ್ಮದ್ ಹಾಶಿಮಿ ಅಲ್ ಮದೀನಿ, ಕೋಶಾಧಿಕಾರಿ ಉಮರುಲ್ ಫಾರೂಕ್ ಕುರಿಯ ಆಯ್ಕೆ

ಪುತ್ತೂರು :ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ SSF ಅಜ್ಜಿಕಟ್ಟೆ ಶಾಖೆಯ ವಾರ್ಷಿಕ ಮಹಾಸಭೆಯು ಫೆ 17 ರ ಸೋಮವಾರ ರಾತ್ರಿ ಅಹ್ಮದ್ ಹಾಶಿಮಿ ಅಲ್ ಮದೀನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಮುಹಮ್ಮದ್ ಸಖಾಫಿ ಅಲ್ ಹಿಕಮಿ ಉಸ್ತಾದರು…

ಮಡಿಕೇರಿ: ಫೆ. 21-28:ಎಮ್ಮೆಮಾಡು ಮಖಾಂ ಉರೂಸ್

ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರುಸ್ ಫೆ. 21ರಿಂದ 28ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಹಲವು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುರಿತು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ, ‘ಹಜ್ರತ್…

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ
ಡಾ.ಸುರೇಶ್ ಪುತ್ತೂರಾಯ ಪುನರಾಯ್ಕೆ

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಸುರೇಶ್ ಪುತ್ತೂರಾಯರವರು ಸವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತುರವರ ಉಪಸ್ಥಿತಿಯಲ್ಲಿ ಫೆ.೧೯ರಂದು ನಡೆದ ಸಭೆಯಲ್ಲಿ ನೂತನ…

ಫೆ.23; ಭಾಲಾವಾಲೀಕಾರ್ ಸಮಾಜದ `ಶತಮಾನೋತ್ಸವ’
ಸರಸ್ವತಿ ಎಜ್ಯುಕೇಶನ್ ಸೊಸೈಟಿ ಕಟ್ಟಡ ಲೋಕಾರ್ಪಣೆ

ಪುತ್ತೂರು; ಭಾಲಾವಾಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾಸಂಘ ಪುತ್ತೂರು ಇದರ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ಹಾಗೂ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರು ಇದರ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಫೆ.೨೩ರಂದು ಆರ್ಯಾಪು ಗ್ರಾಮದ ಸಂಟ್ಯಾರ್ ಸರಸ್ವತಿಪುರಂ ನಲ್ಲಿ ನಡೆಯಲಿದೆ ಎಂದು ಸಂಘದ…

ಜಾತಿ ತಾರತಮ್ಯದಿಂದ ಬೇಸತ್ತು ಹಿಂದೂ ಧರ್ಮ ತೊರೆಯಲು ಮುಂದಾದ ಇನ್ಸ್‌ಪೆಕ್ಟರ್.!

ವಿ ವಾದಾತ್ಮಕ ನಡೆಯೊಂದರಲ್ಲಿ, ಅಮಾನತುಗೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ ನಿನ್ನೆ ತಮ್ಮ ಮನೆಯಿಂದ ಎಲ್ಲಾ ದೇವರು ಮತ್ತು ದೇವತೆಗಳ ಚಿತ್ರಗಳು, ವಿಗ್ರಹಗಳು ಮತ್ತು ಪೂಜಾ ಸಾಮಗ್ರಿಗಳನ್ನು ಎಲೈಟ್ ಚೌಕ್‌ನಲ್ಲಿ ಇಟ್ಟು ಹಿಂದೂ ಧರ್ಮವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಜಾತಿ ತಾರತಮ್ಯದಿಂದಾಗಿ ಶೋಷಣೆಗೆ…

Join WhatsApp Group
error: Content is protected !!