
ಮುಕ್ವೆ: ಗರೀಬ್ ನವಾಝ್ ಚಾರಿಟೇಬಲ್ ಟ್ರಸ್ಟ್’ನ ಪ್ರಪ್ರಥಮ ಕಾರ್ಯಕ್ರಮವಾಗಿ ಮುಕ್ವೆ ರಾಹ್ಮನಿಯ ಜುಮ್ಮಾ ಮಸೀದಿ ವಠಾರದಲ್ಲಿ ಮಾ. 18 ರಂದು ಬೃಹತ್ ಇಫ್ತಾರ್ ಕೂಟ ನಡೆಯಿತು.
ಮುಕ್ವೆ ಜಮಾಅತ್’ಗೆ ಒಳಪಟ್ಟ ಸಮಾನ ಮನಸ್ಕರು ಒಂದಾಗಿ ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದು, ಬಡವರಿಗೆ ನೆರವಾಗುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಬಡಕುಟುಂಬದ ಹೆಣ್ಣು ಮಕ್ಕಳ ವಿವಾಹ, ನಿರ್ಗತಿಕರಿಗೆ ಹಣಕಾಸಿನ ನೆರವು ಮೊದಲಾದ ಸೇವೆಗಾಗಿ ಟ್ರಸ್ಟ್ ರೂಪಿಸಿದ್ದು, ಮೊದಲ ಕಾರ್ಯಕ್ರಮವಾಗಿ ಇಫ್ತಾರ್ ಕೂಟ ಆಯೋಜಿಸಲಾಯಿತು. ಈ ಬೃಹತ್ ಇಫ್ತಾರ್ ಕೂಟದಲ್ಲಿ ಸಾವಿರಾರು ಮಂದಿ ಭಾಗವಹಿಸಿ, ವಿಶೇಷ ದಾಖಲೆ ನಿರ್ಮಿಸಿತು.
ರಹ್ಮಾನಿಯಾ ಜುಮಾ ಮಸೀದಿ ಖತೀಬರಾದ ಇರ್ಷಾದ್ ಪೈಝಿ ಪಾಲ್ತಾಡ್ ಅವರು ಯಾಸಿನ್ ಪಾರಾಯಣ ಮಾಡಿ ದುಆ ನೆರವೇರಿಸಿ, ಟ್ರಸ್ಟ್ ಕಾರ್ಯವೈಖರಿ ಬಗ್ಗೆ ಮಾತನಾಡಿದರು.
ನೆರಿಗೆರಿ ಮದ್ರಸದ ಮುಅಲ್ಲಿಂ ಅಬ್ದುಲ್ ರಝಾಕ್ ದಾರಿಮಿ, ಮಸೀದಿಯ ಮುಹಝಿನ್ ಅಬ್ದುಲ್ಲಾ ಮುಸ್ಲಿಯಾರ್, ನೂರುಲ್ ಹುದಾ ಜಮಾಅತ್ ಕಮಿಟಿಯ ಉಪಾದ್ಯಕ್ಷರಾದ ಅಬ್ದುಲ್ ರಹಿಮಾನ್ ಬೆದ್ರಾಳ, ಅಬ್ದುಲ್ಲಾ ಹಾಜಿ ಶಿಬರ, ಸದಸ್ಯರಾದ ಬಾವುಂಞ ಶಿಬರ, ಲತೀಫ್ ಸಾಹೇಬ್ ನೆರಿಗೆರಿ, ಅಬ್ದುಲ್ ಸಮದ್ ಮಯಂಗಲ, ಸುಲೈಮಾನ್ ಬದಿನಾರು, ಝುಬೈರ್ ಮುಕ್ವೆ, ಮುಕ್ವೆ Rjm ಮಾಜಿ ಅದ್ಯಕ್ಷರಾದ ಅಬ್ಲುಲ್ಲಾ ಹಾಜಿ ಮೈಸೂರು, ಉಮ್ಮರ್ ಬದಿನಾರು, ಮಾಡನ್ನೂರು ನೂರುಲ್ ಹುದಾ ಅಕಾಡಮಿ ಕಾರ್ಯಕಾರಿ ಸಮಿತಿ ಸದಸ್ಯ ಇಸಾಕ್ ಪಡೀಲ್, ಪುರುಷರಕಟ್ಟೆ HIM ಮದ್ರಸದ ಗೌರವ ಸಲಹೆಗಾರ ಇಬ್ರಾಹಿಂ ಗನ್ನಿ, SKSSF ಮುಕ್ವೆ ಶಾಖೆಯ ಅದ್ಯಕ್ಷ ರಪೀಕ್ ಮಣಿಯ, ಖಾದರ್ ಮುಸ್ಲಿಯಾರ್, ಅಬೂಬಕರ್ ಮಣಿಯ, ಹಾಪೀಲ್ ಕೂರ್ನಡ್ಕ, ಸಿಧ್ದಿಕ್ ಪರ್ಲಡ್ಕ, ಇಸ್ಮಾಯಿಲ್ ಸಾಲ್ಮರ, ಸಮೀರ್ ಕೂರ್ನಡ್ಕ, ಯಾಯ್ಯಿ ಕೂರ್ನಡ್ಕ, ಅಶ್ರಫ್ AXN ಚಿಕ್ಕಾಲ, ಗರೀಭ್ ನವಾಝ್ ಚಾರಿಟೇಬಲ್ ಟ್ರಸ್ಟ್ ಸಲಹೆಗಾರರಾದ ಹಾಜಿ ಅಬ್ದುಲ್ ರಹ್ಮಾನ್ ಬಾಲಯ, ಜಮಾಲುದ್ದೀನ್ ಹಾಜಿ, ಉಮ್ಮರ್ ಹಾಜಿ ರೋಯಲ್, ಅಬ್ದುಲ್ ಕುಂಞ ಪಟ್ಟೆ ಹಾಗೂ ಝೈನುದ್ದೀನ್ ಹಾಜಿ ಮುಕ್ವೆ, ಅಧ್ಯಕ್ಷ ಉಸ್ಮಾನ್ PS ಚಿಕ್ಕಳ, ಪ್ರಧಾನ ಕಾರ್ಯದರ್ಶಿ ಉಮ್ಮರ್ ಹಾಜಿ ಕುದ್ಕೊಳಿ, ಕೋಶಾಧಿಕಾರಿ ರಫೀಕ್ ಮೈಸೂರು, ಉಪಾಧ್ಯಕ್ಷರುಗಳಾದ PM ಅಶ್ರಫ್ ಮುಕ್ವೆ ಹಾಗೂ ಸಲೀಂ ಮಾಯಾಂಗಳ, ಜೊತೆ ಕಾರ್ಯದರ್ಶಿಗಳಾದ ಅಬೂಬಕ್ಕರ್ ಸಿದ್ದೀಕ್ ಚಿಕ್ಕಳ ಹಾಗೂ ಇಸ್ಮಾಯಿಲ್ ಪುರುಷರಕಟ್ಟೆ, ಸಂಘಟನಾ ಕಾರ್ಯದರ್ಶಿ ಸಿಯಾಬ್ ಪುರುಷರಕಟ್ಟೆ, ಮಾಧ್ಯಮ ಉಸ್ತುವಾರಿ ರಿಯಾಝ್ ಶಾಂತಿಗೋಡು, ನಿಝಾಮ್ ಸಹೇಬ್, ನಾಸೀರ್ ಬಾಂಬೆ, ಹುಸೈನ್ ಬಾಂಬೆ, ಶಾಪಿ ಮುಕ್ವೆ, ಸಿರಾಜ್ ಮಣಿಯ, ಯೂಸುಫ್ ಮನಿಯ, ಸಲೀಂ ಪಾಪು, ಹುಸೇನ್ ಸರಲೀಕಟ್ಟೆ, ಮುಬೀನ್ ಸಾಹೇಬ್, ಆಬಿದ್ ಮುಕ್ವೆ, ರಫೀಕ್ ಪಿಕೆ, ರಹೀಮ್ ಪಿಕೆ ಸದಸ್ಯರು, ಜಮಾಅತಿನ ಸದಸ್ಯರು, ಬಾಗವಹಿಸಿದ್ದರು. ಚಾರಿಟಿಯ ಉಪಾಧ್ಯಕ್ಷರು ರೊಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ಅದ್ಯಕ್ಷ ಪಿ.ಎಂ.ಅಶ್ರಫ್ ಮುಕ್ವೆ ಇಪ್ತಾರ್ ಕೂಟದ ಉಸ್ತುವಾರಿ ವಹಿಹಿಸಿದ್ದರು






