ಉದ್ಘಾಟಕರ ಗೈರಿನೊಂದಿಗೆ ಆರಂಭಗೊಂಡ ಮುಕ್ವೆ ಮಖಾಂ ಉರೂಸ್!! ಅನಾಚಾರಗಳು ಅಂತ್ಯ ದಿನದ ಲಕ್ಷಣ: ಇರ್ಶಾದ್ ಫೈಝಿ
ಪುತ್ತೂರು: ಇತಿಹಾಸ ಪ್ರಸಿದ್ದ ಮುಕೈ ಮಖಾಂ ಉರೂಸ್, ಮತಪ್ರಭಾಷಣ ಉದ್ಘಾಟನೆ ಜ.19ರಂದು ರಾತ್ರಿ ನಡೆಯಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಜಳ್ ಪುತ್ತೂರು ದುವಾ ನೆರವೇರಿಸಿದರು. ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ನೆರವೇರಿಸಬೇಕಿದ್ದ ಸಯ್ಯಿದುಲ್ ಉಲಮಾ ಸಯ್ಯದ್…
