ಪುತ್ತೂರು: ದೇವಸ್ಥಾನದ ಕೆರೆ ಅಭಿವೃದ್ಧಿಗೆ ೮ ಕೋಟಿ ಯೋಜನೆ – ಕಾರಂಜಿ, ಲೇಸರ್ ಶೋ ಜೋಡಣೆ ಯೋಜನೆ..!!
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಕೆರೆ ಪ್ರದೇಶವನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ಕಾರಂಜಿ ಹಾಗೂ ವಿದ್ಯುತ್ ಅಲಂಕಾರಗಳ ವ್ಯವಸ್ಥೆಗಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸುಮಾರು ೮ ಕೋಟಿ ರೂ. ವೆಚ್ಚ ಬರುವ ಸಾಧ್ಯತೆ ಇರುವುದಾಗಿ ಶಾಸಕ ಅಶೋಕ್…
