ಅಲ್ ಮದೀನಾ ಮಂಜನಾಡಿಯಲ್ಲಿ ಸಮಸ್ತ 100 ನೇ ಸ್ಥಾಪಕ ದಿನಾಚರಣೆ
ಮಂಜನಾಡಿ: ಜೂ 26: ಸಮಸ್ತ ಕೇರಳಾ ಸುನ್ನೀ ಜಂಇಯ್ಯತ್ತುಲ್ ಉಲಮಾ ಇದರ 100ನೇ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಅಲ್ ಮದೀನಾ ಮಂಜನಾಡಿ ಸಂಸ್ಥೆ ಯಲ್ಲಿ ಜೂನ್ 26 ರಂದು ಧ್ವಜಾರೋಹಣ ನಡೆಸಲಾಯಿತು. ಸಂಸ್ಥೆಯ ಸಾರಥಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ…
