ಏಷ್ಯಾ ಕಪ್ ಸೂಪರ್-4: ಪಾಕಿಸ್ತಾನ ವಿರುದ್ಧ ಭಾರತದ ಆರು ವಿಕೆಟ್ಗಳ ಭರ್ಜರಿ ಗೆಲುವು..!!
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ನ ಸೂಪರ್-4 ಹಂತದಲ್ಲಿ ರವಿವಾರ ಮುಖಾಮುಖಿಯಾದಾಗ ಭಾರತ ತಂಡವು ಪ್ರಭಾವಿ ಪ್ರದರ್ಶನ ನೀಡಿ ಆರು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಆರಂಭಿಕರ ಸ್ಫೋಟಕ ಬ್ಯಾಟಿಂಗ್ ಪಾಕಿಸ್ತಾನ ನೀಡಿದ 171 ರನ್ಗಳ ಗುರಿಯನ್ನು…
