ಫೆ.17. ಉಪ್ಪಿನಂಗಡಿ:ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಸೂರ್ಯ ಆಸ್ಪತ್ರೆ ಉದ್ಘಾಟನೆ
ಉಪ್ಪಿನಂಗಡಿ :ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ, ಹೋಟೆಲ್ ಆದಿತ್ಯ ಬಳಿ ಸೂರ್ಯಂಬೈಲ್ ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಸೂರ್ಯ ಆಸ್ಪತ್ರೆಯ ಉದ್ಟಾಟನೆ ಫೆ. 17ರಂದು ನಡೆಯಲಿದೆ’ ಎಂದು ಆಸ್ಪತ್ರೆಯ ಪ್ರಧಾನ ವೈದ್ಯ ರಾಜೇಶ್ ಎಸ್.ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಡಾ. ಎಂ.…
