ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ-ನಮ್ಮ ಮಕ್ಕಳು ಇಡೀ ಭೂಮಂಡಲದ ಆಸ್ತಿಯಾಗಬೇಕು:ಶ್ರೀ ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣರಾಜ ಕುಂಬ್ಳೆ
ಪುತ್ತೂರು: ಇಂದಿನ ಈ ತಂತ್ರಜ್ಞಾನದ ಜಗತ್ತಿನಲ್ಲಿ ತಂತ್ರಜ್ಞಾನವನ್ನು ಬೇಡ ಎನ್ನುವಂತಿಲ್ಲ, ಆದರೆ ತಂತ್ರಜ್ಞಾನವನ್ನು ಬಳಸುವ ರೀತಿಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಬೇಕು. ಮುಖ್ಯವಾಗಿ ಆತ್ಮಸಂಯಮದ ಅಗತ್ಯವಿದೆ. ತಂದೆ ತಾಯಿಯರು ತಮ್ಮ ನಡವಳಿಕೆಯ ಮಾದರಿಯನ್ನೇ ಮಕ್ಕಳ ಮುಂದಿಡಬೇಕು, ಹೆತ್ತವರು ಮಕ್ಕಳಿಗೆ ಸಲಹೆಯನ್ನು ಮಾತ್ರವೇ…
