SSLC Result: ಟಾಪ್ Smile ಬೀರಿದ ಪುತ್ತೂರಿನ ಡೆಂಟಿಸ್ಟ್ ದಂಪತಿಯ ಪುತ್ರಿ!
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ ಸ್ಟೇಟ್ ಸೆಕೆಂಡ್ ಟಾಪರ್
ಪುತ್ತೂರಿನ ಖ್ಯಾತ ದಂತವೈದ್ಯ ದಂಪತಿ ಡಾ. ಎಲ್. ಕೃಷ್ಣಪ್ರಸಾದ್ -ಡಾ. ಅಮೃತಾ ಪ್ರಸಾದ್ ಅವರ ಸುಪುತ್ರಿ
ಪುತ್ತೂರು: ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ.ಎಲ್. 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪುತ್ತೂರಿನ ಖ್ಯಾತ ದಂತವೈದ್ಯ ದಂಪತಿಗಳಾದ ಡಾ.ಎಲ್.ಕೃಷ್ಣಪ್ರಸಾದ್ ಮತ್ತು ಡಾ.ಅಮೃತ ಪ್ರಸಾದ್ ಇವರ ಸುಪುತ್ರಿ.ಉಮೇಶ…
