ಕಡಬ :8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಚಿತ್ತೂರು ಜೈಲಿನಲ್ಲಿ ಪತ್ತೆ..!!
ಬೆಳ್ತಂಗಡಿ: ಕಡಬ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 15/2012ರ ಕಲಂ 302, 201 ಐಪಿಸಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕನ್ವಿಕ್ಷನ್ ವಾರಂಟ್ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಆರೋಪಿಯನ್ನು ಎನ್.ಎಂ. ಅಜೀಜ್ (ತಂದೆ: ಮಹಮ್ಮದ್ ಕುಂಞಿ), ಅಜ್ಜಾವರ, ಸುಳ್ಯ…
