ಬೆಳ್ತಂಗಡಿ; ಅಕ್ರಮವಾಗಿ ಗೋ ಸಾಗಾಟ-ಮೂಡಬಿದ್ರೆ ಮೂಲದ ಆರಿಫ್ ಅರೆಸ್ಟ್ -ಇಬ್ಬರು ಪರಾರಿ..!!
ಬೆಳ್ತಂಗಡಿ:ಆ.13 ರಂದು ಬೆಳಿಗ್ಗೆ, ನಕಲಿ ನಂಬರ್ ಪ್ಲೇಟ್ (KA 19 MP 2084) ಅಳವಡಿಸಿಕೊಂಡಿದ್ದ ಇನ್ನೋವಾ ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು, ಚಿಕ್ಕಮಗಳೂರಿನ ಮುಡಗೇರಿ ಪ್ರದೇಶದಿಂದ ಮಂಗಳೂರು ಕಡೆಗೆ ಚಾರ್ಮಾಡಿ ಮಾರ್ಗವಾಗಿ ಅತೀವೇಗ ಹಾಗೂ ದುಡುಕುತನದಲ್ಲಿ ಚಲಾಯಿಸಿದ ಘಟನೆ ನಡೆದಿದೆ.…
