ಹೆಬ್ರಿ – ರಸ್ತೆ ಅಪಘಾತದಲ್ಲಿ ಆರ್ ಎಸ್ಎಸ್ ಪ್ರಮುಖ್ ರಾಹುಲ್ ನಿಧನ
ಶಿವಪುರ ಗ್ರಾಮದ ರಾಂ ಪುರ ಎನ್ನುವಲ್ಲಿ ಜ. 4ರ ರಾತ್ರಿ ಸುಮಾರು 11.30ರ ಹೊತ್ತಿಗೆ ಹೆಬ್ರಿ ಕಡೆ ಬರುತ್ತಿದ್ದ ಬೈಕೊಂದಕ್ಕೆ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದ್ದು, ಪರಿಣಾಮ ಶಿವಪುರ ಮೂರ್ಸಾಲು ನಿವಾಸಿ ಆರ್ಎಸ್ಎಸ್ ಪ್ರಮುಖ್ ರಾಹುಲ್ (25) ಮೃತಪಟ್ಟಿದ್ದಾರೆ. ಎದುರುಗಡೆಯಿಂದ…
