ತಡರಾತ್ರಿ ಗೆಳತಿಯೊಂದಿಗೆ ಲಾಂಗ್ ಡ್ರೈವ್: ಭೀಕರ ಅಪಘಾತದಲ್ಲಿ ಐಟಿ ಮ್ಯಾನೇಜರ್ ಸಾವು
ಇಂದೋರ್ ಬೈಪಾಸ್‌ನಲ್ಲಿ ಗುರುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಐಟಿ ಕಂಪೆನಿಯ ಮ್ಯಾನೇಜರ್ ಪ್ರಣಯ್ ತಲ್ರೇಜಾ ಸಾವನ್ನಪ್ಪಿದ್ದಾರೆ. ಅವರ ಗೆಳತಿಯ ಸ್ನೇಹಿತೆ ಖುಷಿ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪ್ರಣಯ್, ವಿದ್ಯಾರ್ಥಿನಿ ಖುಷಿಯೊಂದಿಗೆ ಕಾರಿನಲ್ಲಿ ಬೈಪಾಸ್‌ಗೆ ತೆರಳಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ವಿದ್ಯುತ್…
