Category: ಕ್ರೈಂ

ಇಸ್ರೇಲ್‌, ಅಮೇರಿಕಾ ಮೇಲೆ ಇತಿಹಾಸದಲ್ಲೇ ಕಾಣದಂಥಾ ದಾಳಿ ನಡೆಸಲಿದ್ದೇವೆ – ಖಮೇನಿ ಬೆಂಬಲಿಗರ ಉಗ್ರ ಪ್ರತಿಜ್ಞೆ!

ಇರಾನ್‌ನ (Iran) ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಸಾವನ್ನು ಸ್ಥಳೀಯ ದೂರದರ್ಶನ ದೃಢಪಡಿಸಿದ್ದು, ಇದೀಗ ಖಮೇನಿ ಅವರ ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಇರಾನ್‌ನ ಕ್ರಾಂತಿಕಾರಿ ಪಡೆಗಳು ಭಾನುವಾರ ಪ್ರತಿಜ್ಞೆ (Vows) ಮಾಡಿದೆ. ಇಸ್ಲಾಮಿಕ್…

ಮಂಗಳೂರಿನಿಂದ ಗಲ್ಫ್ ದೇಶಗಳು ಸೇರಿ, ಇರಾನ್‌ನತ್ತ ಹೊರಟ ವಿಮಾನಗಳು ವಾಪಸ್; ರದ್ದಾದ ವಿಮಾನಗಳ ವಿವರ ಇಲ್ಲಿದೆ!

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಿಡಿ ಹೊತ್ತಿಕೊಂಡಿರುವ ಬೆನ್ನಲ್ಲೇ, ಇರಾನ್ ದೇಶವು ಸುರಕ್ಷತೆಯ ದೃಷ್ಟಿಯಿಂದ ತನ್ನ ವಾಯುಪ್ರದೇಶವನ್ನು ಸಂಚಾರಕ್ಕೆ ಮುಚ್ಚಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಸಂಪರ್ಕಕ್ಕೆ ಭಾರೀ…

ಬ್ಯಾಂಕ್ ಖಾತೆಯಲ್ಲಿ 2.6 ಕೋಟಿ ರೂ. ವಹಿವಾಟು-ದೂರು

ಥಾಣೆ (ಮಹಾರಾಷ್ಟ್ರ), ಫೆ. 27: ತನ್ನ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ 2.6 ಕೋಟಿ ರೂಪಾಯಿಗಳ ಅನಧಿಕೃತ ವಹಿವಾಟು ನಡೆದಿದೆ ಎಂದು ಆರೋಪಿಸಿ ಥಾಣೆ ಜಿಲ್ಲೆಯ ಡೊಂಬಿವಲಿಯ ರಿಕ್ಷಾ ಚಾಲಕರೊಬ್ಬರ ಪುತ್ರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕಲ್ಯಾಣದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಎಸ್ಸಿ…

ಆಂಧ್ರಪ್ರದೇಶದಲ್ಲಿ ಭೀಕರ ಪಟಾಕಿ ದುರಂತ: ಸ್ಫೋಟಕ್ಕೆ 18 ಮಂದಿ ಬಲಿ, ಹಲವರ ಸ್ಥಿತಿ ಗಂಭೀರ

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿ ದುರಂತಕ್ಕೆ 18 ಮಂದಿ ಬಲಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪಟಾಕಿ ತಯಾರಿಕಾ ಘಟಕದಲ್ಲಿ…

ಹಣವನ್ನು ಕೊಂಡೊಯ್ಯುತ್ತಿದ್ದ ವಿಮಾನ ಹೆದ್ದಾರಿಯ ಮೇಲೆ ಪತನ – 15 ಮಂದಿ ಸಾ*ವು!

ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದಲ್ಲಿ ಭೀಕರ ವಿಮಾನ ದುರಂತ (Plane crash) ಸಂಭವಿಸಿ ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೇನೆಯ ಸರಕು ಸಾಗಣೆ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳ ಬಳಿಕ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಪರಿಣಾಮ ಈ…

ಅಬುಧಾಬಿ, ಬಹರೇನ್‌, ಕುವೈತ್‌.. ಮಧ್ಯಪ್ರಾಚ್ಯದ ಅಮೆರಿಕ ಸೇನಾ ನೆಲೆಗಳ ಮೇಲೆ ರುದ್ರತಾಂಡವ ಆರಂಭಿಸಿದ ಇರಾನ್‌!-ಇರಾನ್‌ನಿಂದ ನೇರ ಎಚ್ಚರಿಕೆ: “ಯಾವುದೇ ರೆಡ್ ಲೈನ್ ಇಲ್ಲ”

ಇರಾನ್‌ ಮೇಲೆ ಇಂದು ಮಂಜಾನೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ಯುದ್ಧ ಕಾರ್ಯಾಚರಣೆಗೆ ಇಳಿದು ದಾಳಿ ಆರಂಭ ಮಾಡುತ್ತಿದ್ದಂತೆ ಇರಾನ್‌ ಕೂಡ ಬಲ ಪ್ರದರ್ಶನ ಮಾಡಿದೆ. ಮಧ್ಯಪ್ರಾಚ್ಯದಲ್ಲಿ (Middle East) ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್…

11 ತಿಂಗಳ ಸಂಬಳಕ್ಕೆ ಅಲೆದಾಡಿ ಬೇಸತ್ತು ನಿಲೋಫರ್ ಆತ್ಮ*ಹತ್ಯೆಗೆ ಯತ್ನ!

ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕಳೆದ 7 ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ನಿಲೋಫರ್ ಎಂಬ ಯುವತಿ, ಇಂದು ಸಂಜೆ ಮಾತ್ರೆ ನುಂಗಿ ಆತ್ಮ೧ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಕಳೆದ 11 ತಿಂಗಳಿನಿಂದ ಕೆಲಸ…

ಒಂದು ಸುಳ್ಳು ಹೇಳಿಕೆಯನ್ನು ನಂಬಿ ಸಿಬಿಐ ಚಕ್ರವ್ಯೂಹ ಹೆಣೆಯಿತ್ತೇ? ‘ಕ್ಲೀನ್ ಚೀಟ್’ ನೀಡುವ ವೇಳೆ ನ್ಯಾಯಾಲಯ ಉಲ್ಲೇಖಿಸಿದ ಆ 10 ಸ್ಫೋಟಕ ಅಂಶಗಳು ಇಲ್ಲಿವೆ

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ( Arvind Kejriwal) ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಖುಲಾಸೆಗೊಳಿಸಿರುವ ದೆಹಲಿ ನ್ಯಾಯಾಲಯ, ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಯಾವುದೇ ಒಳಸಂಚು ಅಥವಾ ಕ್ರಿಮಿನಲ್ ಉದ್ದೇಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಭ್ರಷ್ಟಾಚಾರಕ್ಕೆ ಪೂರಕವಾದ…

ಪಾಕ್-ಅಫ್ಗಾನ್‌ ಸಂಘರ್ಷ |ಸಂಯಮ ಕಾಪಾಡಿಕೊಳ್ಳಿ: ಉಭಯ ದೇಶಗಳಿಗೆ ರಷ್ಯಾ, ಚೀನಾ ಸಲಹೆ

ಉಭಯ ದೇಶಗಳು ಸಂಯಮ ಕಾಪಾಡಿಕೊಳ್ಳಬೇಕು. ಮಾತುಕತೆ ಮೂಲಕ ಸಂಘರ್ಷ ಶಮನಕ್ಕೆ ಯತ್ನಿಸಬೇಕು ಎಂದು ರಷ್ಯಾ ಹಾಗೂ ಚೀನಾ ಸಲಹೆ ನೀಡಿವೆ. ‘ಎರಡು ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್‌ ತಿಳಿಸಿದ್ದಾರೆ.…

ಇಸ್ರೇಲ್ ನಲ್ಲಿ ಯುದ್ಧದ ಭೀತಿ: ರಾಯಭಾರ ಕಚೇರಿ ತೆರವಿಗೆ ಅಮೆರಿಕ ಸೂಚನೆ

ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಸ್ಥಿತಿ ಕ್ಷಣಕ್ಷಣಕ್ಕೂ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ(USA) ಸರ್ಕಾರವು ಇಸ್ರೇಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ತುರ್ತು ರಹಿತ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರನ್ನು ತಕ್ಷಣವೇ ತೆರವುಗೊಳಿಸಲು (Authorized Departure) ಆದೇಶಿಸಿದೆ. ಶುಕ್ರವಾರ ಅಮೆರಿಕದ ವಿದೇಶಾಂಗ ಇಲಾಖೆ (State…

Join WhatsApp Group
error: Content is protected !!