ಟ್ರಂಪ್ ವಿನಾಶದ ಬೆದರಿಕೆ: 48 ಗಂಟೆ ಮನೆಗಳಿಂದ ಹೊರಗೆ ಬರಬೇಡಿ; ಇರಾನ್ನಲ್ಲಿರುವ ಭಾರತೀಯರಿಗೆ ಕಟ್ಟಪ್ಪಣೆ!
ಇರಾನ್‌ನಲ್ಲಿ ಇಂದು ರಾತ್ರಿ ವಿನಾಶವನ್ನುಂಟು ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಏತನ್ಮಧ್ಯೆ, ಇಸ್ರೇಲ್ ಸೇನೆಯು ಸೋಮವಾರ ರಾತ್ರಿಯಿಂದ ಇರಾನ್‌ನಾದ್ಯಂತ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಏತನ್ಮಧ್ಯೆ, ಭಾರತದ ವಿದೇಶಾಂಗ ಸಚಿವಾಲಯ ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು…
