ಕಾರ್ಕಳದಲ್ಲಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಪ್ರಕರಣ; . ಆರೋಪಿ ಇಚರ್ ಚಾಲಕ ಹೇಮಂತ್ ಅರೆಸ್ಟ್
ಕಾರ್ಕಳದಲ್ಲಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಇಚರ್ ಚಾಲಕ ಹೇಮಂತ್ ನನ್ನು ಅರೆಸ್ಟ್ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ 5.50 ರಿಂದ 16 ಗಂಟೆಯ ಸಮಯದಲ್ಲಿ ಒಂದು ಇಚರ್ ಲಾರಿ KA41D0227 ಬಜಗೋಳಿ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಿಸುತ್ತಿದ್ದು, ವೇಣೂರು…
