ರೌಡಿಶೀಟರ್ ಕೊಲೆಗೆ ರಿವೇಂಜ್ – ಫೇಸ್ ಬುಕ್ ನಲ್ಲೇ ಓಪನ್ ಚಾಲೆಂಜ್!
ಮೈಸೂರಿನ ಕ್ಯಾತಮಾರನಹಳ್ಳಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಬಳಿಕ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇದೀಗ ಮರ್ಡರ್ ಗೆ ಸೇಡು ತೀರಿಸಿಕೊಳ್ಳವ ಉನ್ಮಾದ ಹೆಚ್ಚಾಗಿದೆ. ಕಾರ್ತಿಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಬೆಂಬಲಿಗರಿಂದ ಸೇಡು ತೀರಿಸಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಮಾಡಲಾಗಿದೆ.…
