ಕಾರು ಅಪಘಾ*ತ: ಬಜರಂಗದಳ ನಾಯಕ ರಘು ಸಕಲೇಶಪುರ ಪಾರು
ಕಾರು ಅಪಘಾತದಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ರಘು ಸಕಲೇಶಪುರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನಶಂಕರ್ ಫಾಲ್ಸ್ ಬಳಿ ಸೋಮವಾರ ಕಾರು ಅಪಘಾತವಾಗಿದೆ. ಚಿಕ್ಕಮಗಳೂರು ಬಂದ್ ಹಿನ್ನಲೆ ಶೃಂಗೇರಿಗೆ ದಿಕ್ಕೂಚಿ ಭಾಷಣಕ್ಕೆ ತೆರಳಿದ್ದರು ಶೃಂಗೇರಿ ಯಿಂದ ವಾಪಾಸ್ ಬರುವಾಗ…
