ಗುಜರಾತ್ ನಲ್ಲಿ 70,000 ರೂ. ಕೊಟ್ರೆ ಸಿಕ್ತಿತ್ತು ಮೆಡಿಕಲ್ ಡಿಗ್ರಿ: 1200 ನಕಲಿ ಪದವಿಗಳ ಡೇಟಾಬೇಸ್ ಪತ್ತೆ, 14 ನಕಲಿ ವೈದ್ಯರ ಬಂಧನ!
ವೈದ್ಯಕೀಯ ಪದವಿಗೆ ಜಸ್ಟ್ ರೂ. 70,000 ಕೊಟ್ಟರೆ ಸಾಕು ಸಿಕ್ಕೇ ಬಿಡುತ್ತೆ. ಗುಜರಾತ್ನಲ್ಲಿ 14 ನಕಲಿ ವೈದ್ಯರ ಬಂಧನದ ಬಳಿಕ ಇದು ಬೆಳಕಿಗೆ ಬಂದಿದೆ. ಆರೋಪಿಗಳು ನಕಲಿ ವೆಬ್ಸೈಟ್ನಲ್ಲಿ ಪದವಿಗಳನ್ನು ನೋಂದಾಯಿಸಿದ್ದು ಬಯಲಾಗಿದೆ. 8 ನೇ ತರಗತಿ ಓದಿದವರಿಗೂ ವೈದ್ಯಕೀಯ ಪದವಿಗಳನ್ನು…
